ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಸಭೆ ಅಧಿವೇಶನದಲ್ಲಿ ಆಪರೇಷನ್ ಸಿಂಧೂರ #OperationSindoor ವಿಶೇಷ ಚರ್ಚೆ ಕುರಿತು ಮಾತನ್ನಾಡಿ ಹೇಳಿದರು.
ಆಪರೇಷನ್ ಸಿಂಧೂರ ನಡೆದ ದಿನವೇ ಭಾರತದ ಭಾರತದ ಸೇನಾ ಪಡೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದರು. ನಮ್ಮ ಗುರಿ ಅತ್ಯಂತ ಸ್ಪಷ್ಟವಾಗಿದೆ ನಾವು ಆತಂಕಕಾರಿಗಳ ನೆಲೆಗಳು, ಹಾಗೂ ಅವರನ್ನು ಕಡೆಗಾಣಿಸುವುದಾಗಿತ್ತು ಅದನ್ನು ಸಪಲವಾಗಿ ಮಾಡಿದ್ದೇವೆ ಎಂದು ಹೇಳಲಾಗಿತ್ತು.
ಪಾಕಿಸ್ತಾನಕ್ಕೆ ಬುದ್ಧಿ ಇದ್ದರೆ ಆತಂಕಿಗಳ ಅಂತ್ಯಕ್ರಿಯೆಯಲ್ಲಿ ಬಹಿರಂಗವಾಗಿ ಪಾಲ್ಗೋಳುವ ತಪ್ಪು ಮಾಡುತ್ತಿರಲಿಲ್ಲ. ಪಾಕಿಸ್ತಾನ ಆತಂಕಿಗಳ ಪರವಾಗಿ ಯಾವಾಗ ಯುದ್ಧ ಪ್ರಾರಂಭಿಸಿಲು ನಿರ್ಧರಿಸಿತ್ತು ಭಾರತದ ಸೇನಾ ಪಡೆ ಮುಂದಿನ ಹಲವಾರು ವರ್ಷಗಳಕಾಲ ನೆನಪುಳಿಯುವ ಹಾಗೆ ಪ್ರತ್ಯುತ್ತರ ನೀಡಬೇಕೆಂದು ಪಾಕಿಸ್ತಾನದ ಕೋಣೆ-ಕೋಣೆಗು ದಾಳಿ ಮಾಡಲಾಯಿತು ಅದನ್ನು ಪಾಕಿಸ್ತಾನ ಊಹಿಸಲು ಸಾಧ್ಯ ಮಾಡಿಕೋಡಲಿಲ್ಲ.
ಇದನ್ನು ಅರಿಗಿಸಿ ಕೋಳ್ಳಲಾಗದ ಪಾಕಿಸ್ತಾನ DGMO ಗಳಿಗೆ ಪೋನ್ ಕರೆ ಮಾಡಿ ಇದನ್ನು ಇಲ್ಲಿಗೆ ನಿಲ್ಲಿಸಿ. ಇಗಾಗಲೇ ಬಹಳ ಪ್ರಹಾರಕ್ಕೆ ಒಳಗಾಗಿದ್ದೇವೆ ಇನ್ನು ಹೇಚ್ಚಿನ ಪ್ರಹಾರ ತಡೆದುಕೊಳ್ಳುವ ಶಕ್ತಿ ನಮ್ಮಲ್ಲಿ ಇಲ್ಲ ದಯವಿಟ್ಟು ಇಲ್ಲಿಗೆ ನಿಲ್ಲಿಸಿ ಎಂದು ಬೇಡಿಕೊಂಡಿತ್ತು ಇಂದು DGMO ಮತ್ತು ಪಾಕಿಸ್ತಾನದ ನಡುವಿನ ಸಂಭಾಷಣೆ ಆಗಿತ್ತು ನಮ್ಮ ದೃಷ್ಟಿ ಮೋದಲೇ ದಿನವೇ ಪೂರ್ಣ ಗೊಳಿಸಲಾಗಿತ್ತು ಅದಕ್ಕಾಗಿ ನಾವು ಆಪರೇಷನ್ ಸಿಂಧೂರ ನಿಲ್ಲಿಸಿದೇವು.
ಪ್ರಪಂಚದ ಯಾವುದೇ ನಾಯಕರು ಭಾರತದ ಆಪರೇಷನ್ ನಿಲ್ಲಿಸಲು ಹೇಳಲಿಲ್ಲ. ಅಮೇರಿಕಾದ ಉಪ ರಾಷ್ಟ್ರಪತಿ ಪೋನ್ ಕರೆ ಮಾಡಿ ಮಾತನಾಡಿ ಪಾಕಿಸ್ತಾನ ಭಾರತದ ಮೇಲೆ ಬಹಳ ಆಘಾತಕಾರಿ ಪ್ರಹಾರ ನಡೆಸುವುದಿದೆ ಎಂದರು. ನನ್ನ ಉತ್ತರ ಸ್ಪಷ್ಟವಾಗಿತ್ತು ಯಾರಿಗೇ ಅರ್ಥವಾಗುತ್ತದೆಯೋ ಅವರಿಗೆ ಅರ್ಥ ವಾಗುತ್ತದೆ ಎಂದು ವಿರೋಧ ಪಕ್ಷದ ಕಾಲೆಳೆಯುತ್ತಲೆ ಪಾಕಿಸ್ತಾನ ಭಾರತದ ಮೇಲಿನ ದಾಳಿಗೆ ಕೇವಲ ಯೋಚಿಸಿದರೆ ಅದರ ಬೆಲೆ ಪಾಕಿಸ್ತಾನಕ್ಕೆ ಗೋತ್ತಾಗುತ್ತದೆ ಎಂದು ಪ್ರತ್ಯುತ್ತರ ನೀಡಿದೆ ಅಂದೆ ಪಾಕಿಸ್ತಾನದ ಸೇನೆಯ ಮೇಲೆ ದಾಳಿ ಮಾಡಿ ಯಶಸ್ವಿ ಆಗಿದ್ದೇವೆ ಇದು ನಮ್ಮ ಉತ್ತರ ಆಗಿತ್ತು.
ಪಾಕಿಸ್ತಾನ ಈಗ ತಿಳಿದುಕೊಂಡಿದೆ ಭಾರತದ ಪ್ರತಿಯೊಂದು ಉತ್ತರ ಮೊದಲಿನಕ್ಕಿಂತಲೂ ಬಹಳ ಕಠೋರ ವಾಗಿರುತ್ತದೆ ಎಂದು ಪಾಕಿಸ್ತಾನಕ್ಕೆ ಸ್ಪಷ್ಟವಾಗಿ ಗೋತ್ತಿದೆ ಭಾರತಕ್ಕೆ ತೊಂದರೆ ಆದರೆ ಎನ್ನು ಬೇಕಾದರು ಭಾರತ ಮಾಡುತ್ತೆ ಎಂಬುದು ಗೋತ್ತಾಗಿದೆ.
ಲೋಕ ತಂತ್ರದ ಈ ಪವಿತ್ರ ಮಂದಿರದಲ್ಲಿ ನಿಂತು ಇಂದು ಹೇಳುವೆ ಆಪರೇಷನ್ ಸಿಂಧೂರ ಅಂತ್ಯಗೊಂಡಿಲ್ಲ. ಪಾಕಿಸ್ತಾನ ಅಂತಹ ಕೇಟ್ಟ ಯೋಚನೆ ಮಾಡಿದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದೆಂದು ಹೇಳಿದರು.
