315
ಸಿಂದಗಿ : ರವಿವಾರ ದಿನಾಂಕ 15-3-2026 ರವಿವಾರ ರಂದು ಸಾಯಂಕಾಲ 5.00 ಗಂಟೆಗೆ ಸಿಂದಗಿ ನಗರದ ಬಸವ ಮಂಟಪದಲ್ಲಿ ಏಪ್ರಿಲ್ 14 ರಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 135 ನೇ ಜಯಂತ್ಯೋತ್ಸವದ ಅಂಗವಾಗಿ ಪೂರ್ವ ಭಾವಿ ಸಭೆ ಹಮ್ಮಿಕೊಂಡಿದ್ದು, ಈ ಸಭೆಯಲ್ಲಿ ವಿವಿಧ ದಲಿತ ಪರ ಸಂಘಟನೆಗಳು, ಕನ್ನಡ ಪರ, ಬಸವದಳ ಸಂಘಟನೆಗಳು, ಎಲ್ಲಾ ಸಮಾಜದ ಹಿರಿಯರು, ಕಿರಿಯರು, ಮಹಿಳಾ ಮುಖಂಡರು, ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರ ಅಭಿಮಾನಿಗಳು ಆಗಮಿಸಲಿದ್ದು ಕಾರಣ ತಾವೆಲ್ಲರೂ ಆಗಮಿಸಿ ಸಲಹೆ ಸೂಚನೆ ನೀಡುವಂತೆ ಪತ್ರಿಕಾ ಪ್ರಕಟಣೆಯ ಮುಖಾಂತರ ಆಹ್ವಾನಿಸಿದ್ದಾರೆ.