ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಸಭೆ ಅಧಿವೇಶನದಲ್ಲಿ ಆಪರೇಷನ್ ಸಿಂಧೂರ #OperationSindoor ವಿಶೇಷ ಚರ್ಚೆ ಕುರಿತು ಮಾತನ್ನಾಡಿ ಹೇಳಿದರು. ಆಪರೇಷನ್ ಸಿಂಧೂರ ನಡೆದ ದಿನವೇ ಭಾರತದ ಭಾರತದ ಸೇನಾ ಪಡೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದರು. ನಮ್ಮ ಗುರಿ ಅತ್ಯಂತ ಸ್ಪಷ್ಟವಾಗಿದೆ …
Category:
ದೇಶ
-
-
ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಒಟ್ಟಾರೆಯಾಗಿ ಒಂಬತ್ತು ಸ್ಥಳಗಳನ್ನು ಗುರಿಯಾಗಿಸಿ ಏರ್ ಸ್ಟ್ರೈಕ್ ಮುಖಾಂತರ ದಾಳಿ ನಡೆಸಲಾಗಿದ್ದು ಮುರಿದ್ಕೆ, ಮುಜಾಫ, ರಾಬಾದ್, …