13

ಸಿಂದಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವಿಜಯಪುರ ಜಿಲ್ಲಾ ಸಂಚಾಲಕ ಆಯುಷ್ಮಾನ ವೈ ಸಿ ಮಯೂರ ಅವರ ತಾಯಿ ಶ್ರೀಮತಿ ಗುರುಪಾದವ್ವ ಚಂದಪ್ಪ ಮಯೂರ (ದೊಡಮನಿ)75 ಇವರು ದಿನಾಂಕ 17 ಶುಕ್ರವಾರ ಮಧ್ಯಾಹ್ನ ಒಂದು ಗಂಟೆಗೆ ವಯೋಸಹಜವಾಗಿ ಮೃತಪಟ್ಟಿದ್ದು ಮೃತರಿಗೆ ಮೂರು ಜನ ಗಂಡುಮಕ್ಕಳು ಓರ್ವ ಹೆಣ್ಣು ಮಗಳು ಹಾಗೂ ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ ಮೃತರ ಅಂತ್ಯಕ್ರಿಯೆ ಶನಿವಾರ ದಿನಾಂಕ 18 ರಂದು ಮಧ್ಯಾಹ್ನ ಮೂರು ಗಂಟೆಗೆ ಸ್ವಗ್ರಾಮ ಬಬಲೇಶ್ವರ ಸ್ವತೋಟದಲ್ಲಿ ನೆರವೇರುತ್ತದೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.