Home News ರಾ.ಹೆ. ಸಿಗ್ನಲ್ ಗೆ ಡಿಕ್ಕಿ ದ್ವಿಚಕ್ರ ಸವಾರ ಸಾವು !

ರಾ.ಹೆ. ಸಿಗ್ನಲ್ ಗೆ ಡಿಕ್ಕಿ ದ್ವಿಚಕ್ರ ಸವಾರ ಸಾವು !

by vegadhut@gmail.com.
0 comments

ಸಿಂದಗಿ:  ಮೂಲತಃ ಮಲಘಾಣ ಗ್ರಾಮದವನಾದ ಮಹಿಬೂಬ್ ತಂ. ಮಕ್ತುಮಸಾಬ ವಾಲೀಕಾರ ತನ್ನ ಮಡದಿ ಹಾಗೂ ಮಕ್ಕಳ ಬಳಿ ತೆರಳಲು ಗಬಸಾವಳಗಿ ಗ್ರಾಮಕ್ಕೆ ತೆರಳುವಾಗ ಘಟನೆ ನಡೆದಿದೆ ಎಂದು ತಿಳಿದಿದೆ.

ರಾಷ್ಟ್ರೀಯ ಹೆದ್ದಾರಿ 50 ರ ವಿಜಯಪುರ ಕಲಬುರ್ಗಿ ರಸ್ತೆಯ ಲೋಯಲಾ ಸ್ಕೊಲ್ ದಾಟಿದ ಕರ್ವಿಂಗ್ ನಲ್ಲಿರುವ   ರೋಡಿನ ಪಕ್ಕದಲ್ಲಿರುವ ಸಿಗ್ನಲ್ ಕಂಬಕ್ಕೆ ದ್ವೀಚಕ್ರ ವಾಹನದ ಚಾಲಕ ಮಹಿಬೂಬ್ ತಂ. ಮಕ್ತುಮಸಾಬ ವಾಲೀಕಾರ ವಯಾ:32 ಇವನು ಡಿಕ್ಕಿ ಹೋಡೆದ ಪರಿಣಾಮ ಸ್ಥಳದಲ್ಲೇ  ಮೃತ್ತಪಟ್ಟಿದ್ದಾನೆ.

 

ಅವನ ಎರಡು ಮಕ್ಕಳ ಹಾಗೂ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಮೃತ್ತಪಟ್ಟ ವ್ಯಕ್ತಿಗೆ ಮಾತು ಬರುತ್ತಿರಲಿಲ್ಲ  ಎಂದು ತಿಳಿದು ಬಂದಿದೆ.

banner

ಸಿಂದಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಮುಂದಿನ ಕಾನೂನು ಪ್ರಕ್ರೀಯೆಗಳು ನಡೆಸುತ್ತಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news