ಸಿಂದಗಿ: ಸಾಮಾಜಿಕ ಕಳಕಳಿ ಹೊಂದಿದ ಚೈತನ್ಯ ಇಂಡಿಯಾ ಇನ್ ಕ್ರೆಡೀಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ನಮ್ಮ ಇಲಾಖೆಗೆ ಬರುವ ದುರುದಾರರು ಮತ್ತು ನಮ್ಮ ಸಿಬ್ಬಂದಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಠಯಿಂದ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ 35 ಸಾವಿರ, ರೂ ಕಾಣಿಕೆಯಾಗಿ ಜಲಶುದ್ಧಿಕರಣ ಯಂತ್ರ ನೀಡಿರುವ ಕಾರ್ಯ ಶ್ಲಾಘನೀಯ, ಅವರಿಗೆ ನಮ್ಮ ಇಲಾಖೆಯ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ ಎಂದು ಪಿಎಸ್‌ಐ ಸೊಮೇಶ ಗೆಜ್ಜಿ ಹೇಳಿದರು.
ಇದೇ ಸಂದರ್ಭದಲ್ಲಿ ಸಂಜಯ ಹೆರಕಲ್ ಸಾಬು ರೋಣಿಮನಿ, ದೈವಪ್ಪ ಯಾದಗಿರಿ, ರವಿಕಾಂತ ಮೂಲಿಮನಿ, ಮಲ್ಲನಗೌಡ ಓತಿಹಾಳ ಸೇರಿದಂತೆ ಪೋಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
