Home News ಪಿ.ಯು.ಸಿ ಫಲಿತಾಂಶ ಆರ್.ಡಿ.ಪಾಟೀಲ ವಿದ್ಯಾರ್ಥಿಗಳ ಸಾಧನೆ

ಪಿ.ಯು.ಸಿ ಫಲಿತಾಂಶ ಆರ್.ಡಿ.ಪಾಟೀಲ ವಿದ್ಯಾರ್ಥಿಗಳ ಸಾಧನೆ

by vegadhut@gmail.com.
0 comments

ಸಿಂದಗಿ : 2023-24 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣ ಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಕಲಾ ವಿಭಾಗದಲ್ಲಿ ಕುಮಾರಿ ಅಶ್ವಿನಿ ಅಲಬಾಳ 588 (98.00%) ಪ್ರಥಮಸ್ಥಾನ, ಕುಮಾರಿ ಗಂಗಾಬಾಯಿ ಖೇಡಗಿ 586 (97.66%), ದ್ವಿತೀಯಸ್ಥಾನ, ಕುಮಾರಿ ಭಾಗ್ಯವಂತಿ ಖರಾಬಿ 582 (97.00%), ಕುಮಾರ ಭಗವಂತರಾಯ ಬಗಲಿ 582 (97.00%), ಕುಮಾರಿ ಐಶ್ವರ್ಯ ಕರಗಾರ 582 (97.00%) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟು ಕಲಾ ವಿಭಾಗದಲ್ಲಿ 148 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ  ಪಾಸಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಅತ್ಯುನ್ನತ ಶ್ರೇಣ ಯಲ್ಲಿ ಪಾಸಾದ ಕುಮಾರಿ ಭಾರತಿ ಬಸ್ತಿಹಾಳ 581 (96.83%), ಕುಮಾರ ಅರವಿಂದ ನಡುವಿನಮನಿ 580 (96.66%) ಕುಮಾರ ಕಾರ್ತಿಕ ಪತ್ತಾರ 576 (96.00%) ಸೇರಿದಂತೆ ಒಟ್ಟು 62 ವಿದ್ಯಾರ್ಥಿಗಳು ವಾಣ ಜ್ಯ ವಿಭಾಗದಲ್ಲಿ ಅತ್ಯುನ್ನತ ಶ್ರೇಣ ಯಲ್ಲಿ ಪಾಸಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಅತ್ಯುನ್ನತ ಶ್ರೇಣ ಯಲ್ಲಿ ಪಾಸಾದ ಕುಮಾರ ಸಂದೀಪ ಕಟಬರ 572 (95.33%) ಕುಮಾರಿ ಲಕ್ಷ್ಮೀ ಕೆ. ದೊಡಮನಿ 569 (94.83%), ಕುಮಾರಿ ಮಾಲಾಶ್ರೀ ಬಿ. ವಾಲೀಕಾರ 566 (94.33%) ಒಟ್ಟು 74 ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ಅತ್ಯುನ್ನತ ಶ್ರೇಣ ಯಲ್ಲಿ ಪಾಸಾಗಿದ್ದಾರೆ. ಕಲಾ, ವಾಣ ಜ್ಯ, ವಿಜ್ಞಾನ ಸೇರಿದಂತೆ ಒಟ್ಟು 284 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣ ಯಲ್ಲಿ ಪಾಸಾಗಿ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.

banner

ಕಲಾ ವಿಭಾಗದಲ್ಲಿ 450 ವಿದ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ 437 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ ಪ್ರತಿಶತ 97.11%. ವಾಣಿಜ್ಯ ವಿಭಾಗದಲ್ಲಿ 138 ವಿದ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ 136 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ ಪ್ರತಿಶತ 98.55%. ವಿಜ್ಞಾನ ವಿಭಾಗದಲ್ಲಿ 350 ವಿದ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ 343 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ ಪ್ರತಿಶತ 98.00% ರಷ್ಟಾಗಿದೆ.

ಒಟ್ಟಾರೆ ಮಹಾವಿದ್ಯಾಲಯದಲ್ಲಿ 938 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇದರಲ್ಲಿ 916 ವಿದ್ಯಾರ್ಥಿಗಳು ಪಾಸಾಗಿದ್ದು ಮಹಾವಿದ್ಯಾಲಯದ ಪರೀಕ್ಷೆ ಪರಿಣಾಮ ಶೇಕಡಾ 97.65 % ರಷ್ಟಾಗಿದೆ. ಇದರಲ್ಲಿ 284 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣ ಯಲ್ಲಿ ಪಾಸಾಗಿದ್ದಾರೆ.

ಇವರ ಸಾಧನೆಗೆ ಸಂಸ್ಥೆಯ ಚೇರಮನ್ನರಾದ ಪೂಜ್ಯಶ್ರೀ ಪ್ರಭುಸಾರಂಗದೇವ ಶಿವಾಚಾರ್ಯರು, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಾಚಾರ್ಯ ವಿಮಲಕಾಂತ ಪಾಟೀಲ, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಅತ್ಯುನ್ನತ ಶ್ರೇಣ ಯಲ್ಲಿ ಪಾಸಾದ ವಿದ್ಯಾರ್ಥಿಗಳು

ಕಲಾ ವಿಭಾಗ 

ಅಶ್ವಿನಿ ಅಲಬಾಳ 588 98.00%

ಗಂಗಾಬಾಯಿ ಖೇಡಗಿ 586 97.66%

ಭಾಗ್ಯವಂತಿ ಖರಾಬಿ 582 97.00%

ಭಗವಂತರಾಯ ಬಗಲಿ 582 97.00%

ಐಶ್ವರ್ಯ ಕರಗಾರ 582 97.00%

ವಾಣಿಜ್ಯ ವಿಭಾಗ

ಭಾರತಿ ಬಸ್ತಿಹಾಳ 581 96.83%

ಅರವಿಂದ ನಡುವಿನಮನಿ 580 96.66%

ಕಾರ್ತಿಕ ಪತ್ತಾರ 576 96.00%

ವಿಜ್ಞಾನ ವಿಭಾಗ

ಸಂದೀಪ ಕಟಬರ 572 95.33%

ಲಕ್ಷ್ಮಿ ಕೆ. ದೊಡಮನಿ 569 94.83%

ಮಾಲಾಶ್ರೀ ಬಿ. ವಾಲೀಕಾರ 566 94.33%

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news