Thursday, 22 October 2026 — ವೇಗದೂತ
BREAKING NEWS
Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ
News

ಪುರಾಣದ ಭಾಗವಾಗಿ ಮಕ್ಕಳ ಮದುವೆ

ಚಿಕ್ಕ ಮಕ್ಕಳ ಮದುವೆಗೆ ಸಾಕ್ಷಿಯಾದ ಕುಟುಂಬಸ್ಥರು ಹಾಗೂ ಗುರು – ಹಿರಿಯರು. ದೇ.ಹೀಪ್ಪರಗಿ : ತಾಲೂಕಿನ ಕೋರವಾರ ಗ್ರಾಮದಲ್ಲಿ ಅಪರೂಪದ ಘಟನೆ ನಡೆದಿದೆ . 31/3/2024 ರಿಂದ 20/4/2024 ವರೆಗೆ. ಕಲಬುರಗಿ ಶರಣಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದ ಪುರಾಣ ಕಾರ್ಯಕ್ರಮವು ಕೋರ…

ಚಿಕ್ಕ ಮಕ್ಕಳ ಮದುವೆಗೆ ಸಾಕ್ಷಿಯಾದ ಕುಟುಂಬಸ್ಥರು ಹಾಗೂ ಗುರು – ಹಿರಿಯರು.

ದೇ.ಹೀಪ್ಪರಗಿ : ತಾಲೂಕಿನ ಕೋರವಾರ ಗ್ರಾಮದಲ್ಲಿ ಅಪರೂಪದ ಘಟನೆ ನಡೆದಿದೆ .

31/3/2024 ರಿಂದ 20/4/2024 ವರೆಗೆ. ಕಲಬುರಗಿ ಶರಣಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದ ಪುರಾಣ ಕಾರ್ಯಕ್ರಮವು ಕೋರ ಜರುಗುತ್ತಿದೆ.

ಶ್ರೀ .ಷ. ಬ್ರ ಶಿವಪ್ರಕಾಶ್ ಶಿವಾಚಾರ್ಯ ಮಹಾಸ್ವಾಮಿಗಳು ಸುಕ್ಷೇತ್ರ ಬಸವನ ಬಾಗೇವಾಡಿ ಪ್ರವಚನಕಾರರು ಪುರಾಣ ಕಾರ್ಯಕ್ರಮ  ನಡೆಸುತ್ತಿದ್ದಾರೆ.

ಕಲಬುರಗಿ ಶ್ರೀ ಶರಣಬಸವೇಶ್ವರ ಹಾಗೂ ಮಹಾದೇವಿಯ ಅವರ ಪುರಾಣ ಪ್ರವಚನ ಮದುವೆಯ ಕಾರ್ಯಕ್ರಮದ ಒಂದು ಭಾಗದ ಪಾತ್ರದಾರಿಗಳಾಗಿ .  ವಿದ್ಯಾ ಸುಭಾಷ್ ಕುಳೇಕುಮಟಗಿ ಇವರ ಸುಪುತ್ರಿ ಸವಿತಾ  ಶ್ರೀ ಶರಣಬಸವೇಶ್ವರ ಪಾತ್ರ ನಿರ್ವಹಿಸಿದರೆ.   ಭಾಗ್ಯ ಗುರುರಾಜ್ ಕೋರಳ್ಳಿ  ದಂಪತಿಯ ಸುಪುತ್ರಿ. ಸಂಗೀತಾ ಮಹಾದೇವಿಯ ಸನ್ನಿವೇಶದ  ಪಾತ್ರಧಾರಿಯಾಗಿ  ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಅಭಿಪ್ರಾಯ ಹಂಚಿಕೊಂಡ ಕುಟುಂಬಸ್ಥರು ಬಾಲ್ಯ ವಿವಾಹ ಮಾಡುವುದು ತಪ್ಪು  ಇಬ್ಬರು ಹೆಣ್ಣುಮಕ್ಕಳು ಕಲಬುರ್ಗಿಯ ಶರಣ ಬಸವೇಶ್ವರ ಹಾಗೂ ಮಹಾದೇವಿಯ ಪಾತ್ರ ವಹಿಸಿದ್ದು  ಸಂತಸವಾಗಿದೆ ಎಂದರು.

 

vegadhut@gmail.com.

Leave a comment