28

ಸಿಂದಗಿ : ರಾಜ್ಯದ ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಜೆ.ಎಸ್.ಮಂಜುನಾಥ ಇವರ ಅನುಮೋದನೆಯ ಅನ್ವಯ ಪಟ್ಟಣದ ಆಟೋ ಚಾಲಕ ಖಲೀಲ ಬಂದೇನಮಾಜ ಬಡಿಗೇರ ಇವರನ್ನು ಸಿಂದಗಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅಧ್ಯಕ್ಷ ಮಹ್ಮದ್ ಹನೀಫ್ ಮಕಾಂದರ ನೇಮಕ ಪತ್ರ ನೀಡಿದ್ದಾರೆ.
ರಾಜಕೀಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ನನ್ನನು ಗುರುತಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ ಪೂಜಾರಿ ಅವರಿಗೂ ಹಾಗೂ ಮತಕ್ಷೇತ್ರದ ಶಾಸಕರಾದ ಅಶೋಕ ಮನಗೂಳಿ ಅವರಿಗೆ ಧನ್ಯವಾದಗಳು ತಿಳಿಸಿದರು.

ಜಾಹಿರಾತು