ಸಿಂದಗಿ : ಸಪ್ಟಂಬರ್ 12 ರಿಂದ ನಡೆಯುವ ವಿಧಾನಸಭೆ ಹಾಗೂ ವಿಧಾನ ಪರಿಷತ್ತ ಕಲಾಪ ಆರಂಭವಾಗುತ್ತಿದ್ದು ನೂತನ ವೇಥನ ಆಯೋಗ ಸ್ಥಾಪನೆ ಮಾಡುತ್ತಾರೆ ಎಂಬ ಊಹಾಪೋಹಗಳ್ಳಿದ್ದು ಎಲ್ಲ ಸರಕಾರಿ ನೌಕರರಿಗೆ ಹೊಸ ವೇತನ ಶ್ರೇಣಿಯನ್ನು ನೀಡುವ ದೃಷ್ಠಿಯಿಂದ ವೇತನ ಆಯೋಗ ರಚನೆ ಶೀಘ್ರದಲ್ಲಿ ಮಾಡಬೇಕಾಗಿ ಆಗ್ರಹ ಮಾಡಿದರು, ವೇತನ ಆಯೋಗ ಸಮಿತಿಯಿಂದಲೇ ಓ.ಪಿ.ಎಸ್ ಅನ್ನು ಮುಖ್ಯಮಂತ್ರಿಗಳು ಜಾರಿಗೆ ಗೋಳಿಸಬೇಕು
ಸರಕಾರಿ ಶಿಕ್ಷಕರು ನೇಮ್ಮದಿಯಿಂದ ಕೆಲಸ ಮಾಡಲು ಅವರ ವರ್ಗಾವಣೆ ಸಮಸ್ಯೆಗೆ ಓಟಿಎಸ್. ಜಾರಿಗೆ ಮಾಡಬೇಕು ಯಾವ ಶಿಕ್ಷಕರು ಎಲ್ಲಿ ಕೆಲಸ ಮಾಡಬೇಕೊ ಅಲ್ಲಿ ಅನೂಕುಲು ಮಾಡುವಂತೆ ಖಾಯ್ದೆಗೆ ಬದಲಾವಣೆ ಮಾಡಬೇಕು ಅಥವಾ ಶಿಕ್ಷಕರ ಸ್ನೇಹಿ ವರ್ಗಾವಣೆ ಮಾಡುವಂತೆ ಆಗ್ರಹಿಸಿದರು.
ಪೂರ್ಣ ವಿಡಿಯೋ
ಶಿಕ್ಷಕರ ಹಲವು ಸಮಸ್ಯೆಗಳು, ಬೇಡಿಕೆಗಳು ಬೇಡಿಕೆಯಾಗಿಯೇ ಉಳಿದಿವೆ ಆದರಿಂದ ಎಲ್ಲ ವಿಧಾನ ಪರಿಷತ್ತ ಸದಸ್ಯರಿಗೆ ಆಗ್ರಹ ಮಾಡುತ್ತೆನೆ ಶಿಕ್ಷಕರ ಪರವಾಗಿ ಸರಕಾರಕ್ಕೆ ಪ್ರಶ್ನೀಸಿ ಒತ್ತಾಯಿಸಿ. ಹೊರಗಿನಿಂದ ನಾವು ಶಿಕ್ಷಕರ ಧ್ವನಿಯಾಗಿ ಹೋರಾಟ ಮಾಡುತ್ತೆವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
