Home News ಪತ್ರಿಕಾ ವಿತರಕರ ಕಾಯ೯ ನಿಜಕ್ಕೂ ದೊಡ್ಡ ಕಾಯಕ: ಧಮ೯ದಶಿ೯ ವರಪುತ್ರ ಹೊಳಪ್ಪಶರಣರು ದೇವರಮನಿ

ಪತ್ರಿಕಾ ವಿತರಕರ ಕಾಯ೯ ನಿಜಕ್ಕೂ ದೊಡ್ಡ ಕಾಯಕ: ಧಮ೯ದಶಿ೯ ವರಪುತ್ರ ಹೊಳಪ್ಪಶರಣರು ದೇವರಮನಿ

by vegadhut@gmail.com.
0 comments

 

 

 

 

banner

ಸಿಂದಗಿ : ಚಳಿ,ಗಾಳಿ ಮಳೆ ಯಾವುದನ್ನೇ ಲೆಕ್ಕಿಸದೆ ನಿತ್ಶ ಮನೆ ಮನೆಗೂ ಪತ್ರಿಕೆ ಹಂಚುವ ಕಾಯ೯ ಮಾಡುತ್ತಿರುವ ವಿಜಯವಾಣಿ ವರದಿಗಾರ,ಪತ್ರಿಕೆ ವಿತರಕ ಮಲ್ಲು ಕೆಂಭಾವಿ ಕಾಯ೯ ನಿಜಕ್ಕೂ ದೊಡ್ಡ ಕಾಯಕ ಜೀವಿಯಾಗಿದ್ದಾರೆ ಎಂದು ಗೋಲಗೇರಿ ಗೊಲ್ಲಾಳೇಶ್ವರ ದೇವಸ್ಥಾನದ ಧಮ೯ದಶಿ೯ ವರಪುತ್ರ ಹೊಳೆಪ್ಪಶರಣರು ದೇವರಮನಿ ಹೇಳಿದರು.
ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಭಾನುವಾರ ಪತ್ರಿಕಾ ವಿತರಕರ ದಿನಾಚರಣೆ ನಿಮಿತ್ಶ ವರದಿಗಾರ,ಪತ್ರಿಕೆ ವಿತರಕ ಮಲ್ಲು ಕೆಂಭಾವಿ ಅವರಿಗೆ ಸನ್ಮಾನಿಸಿ, ಗೌರವಿಸಿ ಮಾತನಾಡಿದ ಅವರು,ಇಂದಿನ ಕಾಲದಲ್ಲಿ ಪತ್ರಿಕೆ ನಡೆಸುವುದು ಎಷ್ಟು ಕಷ್ಟವೋ ವಿತರಿಸುವ ಕಾಯ೯ವೂ ಅಷ್ಟೇ ಕಷ್ಟವಾಗಿದೆ. ಅದನ್ನು ನಿತ್ಶ ಪಾಲಿಸುತ್ತಿರುವುದು ಒಂದು ಸೇವೆಯಾಗಿದೆ.ಸಕಾ೯ರಗಳು ಪತ್ರಿಕಾ ವಿತರಕರ ಬಗ್ಗೆ ನಿಲ೯ಕ್ಷ ಧೋರಣಿ ತೋರದೆ ಅವರ ಕುಟುಂಬಕ್ಕೆ ಸಹಾಯ ಹಸ್ತ ನೀಡಲು ಮುಂದಾಗಬೇಕು ಎಂದರು. ಈ ವೇಳೆ ಕಾಂಗ್ರೆಸ್ ಯುವ ಮುಖಂಡ ರವಿರಾಜ ದೇವರಮನಿ,ಗ್ರಾಪಂ ಸದಸ್ಶರಾದ ಮೈಬೂಬ ಜೋಗೂರ,ಅಶೋಕ ಹತ್ತರಕಿ,ಅಜೀಜ ಬಾಗವಾನ,ರೇವಣೆಪ್ಪ ಪೂಜಾರಿ,ಮಡಿವಾಳಪ್ಪ ನಾಯ್ಕೋಡಿ,ಮಲ್ಕಣ್ಣ ಗಡಿಗೆನ್ನವರ,ರಮೇಶ ತಳವಾರ,ಡಿ.ಕೆ.ಸೀತನೂರ,
ಗುತ್ತಿಗೆದಾರ ಚಂದ್ರು ಕೆಂಭಾವಿ,ಪ್ರವೀಣ ತೆಲ್ಲೂರ,ಗೋಲ್ಲಾಳಪ್ಪ ನಾಯ್ಕೋಡಿ,ರಫೀಕ ಶಾಬಾದಿ,ಮಾರುತಿ ಜೊಗೇರ ಇದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news