Friday, 23 October 2026 — ವೇಗದೂತ
BREAKING NEWS
Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ
News

ಸಮಯಕ್ಕೆ ಪೂಜೆ ನೆರವೇರಿಸಿದ ಗಜಾನನ ಮಂಡಳಿ

ಸಿಂದಗಿ:  ವಿವೇಕಾನಂದ ವೃತ್ತದಲ್ಲಿ  ಪ್ರತಿಷ್ಠಾಪಿಸಲಾದ ಗಣಪತಿ ಮಂಟಪ ಮುರಿದುಬಿದ್ದ ಘಟನೆ ನಡೆದಿತ್ತು.  ರಾತ್ರೋ – ರಾತ್ರಿ ಮರುಸ್ಥಾಪನೆಯು ಮಾಡಲಾಗಿತ್ತು, ಇಂದು ಬೆಳ್ಳಿಗೆ  ಗಜಾನನ ಪೂಜಾ ಕಾರ್ಯಕ್ರಮ ನೇರವೇರಿಸಿದ ಗಜಾನನ ಮಂಡಳಿಯ ಮುಖಂಡರು ಪರಸ್ಪರ ಸಂತೋಷ ಹಂಚಿಕೊಂಡರು. ಗಜಾನನ ಮಂಡಳಿಯ ಮುಖಂಡರು ನಿನ್ನೆ…

ಸಿಂದಗಿ:  ವಿವೇಕಾನಂದ ವೃತ್ತದಲ್ಲಿ  ಪ್ರತಿಷ್ಠಾಪಿಸಲಾದ ಗಣಪತಿ ಮಂಟಪ ಮುರಿದುಬಿದ್ದ ಘಟನೆ ನಡೆದಿತ್ತು.  ರಾತ್ರೋ – ರಾತ್ರಿ ಮರುಸ್ಥಾಪನೆಯು ಮಾಡಲಾಗಿತ್ತು, ಇಂದು ಬೆಳ್ಳಿಗೆ  ಗಜಾನನ ಪೂಜಾ ಕಾರ್ಯಕ್ರಮ ನೇರವೇರಿಸಿದ ಗಜಾನನ ಮಂಡಳಿಯ ಮುಖಂಡರು ಪರಸ್ಪರ ಸಂತೋಷ ಹಂಚಿಕೊಂಡರು. ಗಜಾನನ ಮಂಡಳಿಯ ಮುಖಂಡರು ನಿನ್ನೆ ರಾತ್ರಿ ನಡೆದ ಘಟನೆಯಿಂದ ಎಲ್ಲ ಸದಸ್ಯರು ಆತಂಕದಲ್ಲಿದರು, ಆದರೆ  ಕಾಂಗ್ರೇಸ್ ಮುಖಂಡರಾದ ಅಶೋಕ ಮನಗೂಳಿ ಸರ್ವ ಸದಸ್ಯರೊಂದಿಗೆ ಚರ್ಚಿಸಿದಾಗ ಗಣೇಶ ಮರುಸ್ಥಾಪನೆ ಮಾಡುವ ನಿರ್ಧಾರ ಮಂಡಳಿ ತಗೆದುಕೊಂಡಿತ್ತು.  ಕೊರತೆಯ  ವ್ಯವಸ್ಥೆಗೆ ನಾನಿದ್ದೇನೆ ಎಂದು ಹೇಳಿದ್ದ ಮನಗೂಳಿ ಇವರ ಮಾತು ನಮ್ಮಗೆ ಮತ್ತಷ್ಟು ಪ್ರೋತ್ಸಾಹ ಹೇಚಿಸಿತ್ತು.  ಇಂದು ಬೆಳ್ಳಿಗಿನ ಜಾವದ ಪೂಜಾ ಕಾರ್ಯಕ್ರಮದಲ್ಲಿ ಅಶೋಕ ಮನಗೂಳಿ ಹಾಗೂ ನಮ್ಮೊಂದಿಗೆ ನಿಂತ ಊರಿನ ಗಣ್ಯಮಾನ್ಯರು  ಪಾಲ್ಗೊಂಡಿದ್ದು ಖುಷಿ ತಂದಿದೆ ಎಂದು ಗಜಾನನ ಮಂಡಳಿಯ ರವಿ ಕುಂಟೋಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪೂಜಾ ಕಾರ್ಯಕ್ರಮದಲ್ಲಿ ಮಂಡಳಿಯ ಅಧ್ಯಕ್ಷರಾದ ಗಂಗಾಧರ ರುಕುಂಪುರ, ಉಪಾಧ್ಯಕ್ಷ ಶಿವಾನಂದ ನಿಗಡಿ, ಮಂಡಳಿಯ ಸದಸ್ಯರಾದ  ಗುಂಡು ಹುಮನಾಬಾದ, ಸುರೇಶ ಹವಳಗಿ, ಸಂಜೀವ ನಂದಿಕೋಲ, ಹಾಗೂ ಊರಿನ ಮುಖಂಡರಾದ ಮುತ್ತು ಮುಂಡೇವಾಡಗಿ, ಕಾಂತಪ್ಪ ಹೂಗಾರ, ಮುತ್ತು ಸೊನ್ನದ, ಶರಣು ರುಕುಂಪುರ, ಚನ್ನಪ್ಪ ಪಟ್ಟಣಶೇಟ್ಟಿ ರಾಘು ಹೂಗಾರ ಸಂತೋಷ ಬಜಂತ್ರಿ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

vegadhut@gmail.com.

Leave a comment