Thursday, 22 October 2026 — ವೇಗದೂತ
BREAKING NEWS
Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ
News

ಮರು ಪ್ರತಿಷ್ಠಾಪನೆಗೆ ಸಿದ್ದಗೊಂಡ ಗೋಲ್ಡನ್ ಟೆಂಪಲ್

ಸಿಂದಗಿ : ನಗರದ ವಿವೇಕಾನಂದ  ವೃತ್ತದಲ್ಲಿ ಪ್ರತಿಷ್ಠಾಪಿಸಲಾಗುವ ಗಣೇಶ ಮಂಟಪ  ನೀನೆ ಸಾಯಂಕಾಲ ಭಕ್ತರ ಜಂಗುಳಿಯಿಂದ   ಮಂಟಪ ಕುಸಿದು ಬಿದಿರುವ ಘಟನೆ ನಡೆದಿತ್ತು. ರಾತ್ರಿ ಪೂರ್ಣ ಕೆಲಸ ಮಾಡಿ  ಗೋಲ್ಡನ್ ಟೆಂಪಲ್ ಮರುಸೃಷ್ಠಿಯಾಗಿದೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದಿನಂತೆ  ಗಣೇಶ…

ಸಿಂದಗಿ : ನಗರದ ವಿವೇಕಾನಂದ  ವೃತ್ತದಲ್ಲಿ ಪ್ರತಿಷ್ಠಾಪಿಸಲಾಗುವ ಗಣೇಶ ಮಂಟಪ  ನೀನೆ ಸಾಯಂಕಾಲ ಭಕ್ತರ ಜಂಗುಳಿಯಿಂದ   ಮಂಟಪ ಕುಸಿದು ಬಿದಿರುವ ಘಟನೆ ನಡೆದಿತ್ತು. ರಾತ್ರಿ ಪೂರ್ಣ ಕೆಲಸ ಮಾಡಿ  ಗೋಲ್ಡನ್ ಟೆಂಪಲ್ ಮರುಸೃಷ್ಠಿಯಾಗಿದೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದಿನಂತೆ  ಗಣೇಶ ಪೂಜಾ ಕಾರ್ಯಕ್ರಮಗಳು ಜರುಗುವುದು ಮತ್ತು ಪ್ರತಿವರ್ಷದಂತೆ ಈ ವರ್ಷವು  ಸಂಪೂರ್ಣ ಏಳು ದಿನಗಳ ಕಾಲ ಪ್ರತಿಷ್ಠಾಪನೆ ಮಾಡಲಾಗುವುದೆಂದು ವಿವೇಕಾನಂದ   ಗಜಾನನ ಮಂಡಳಿಯ ಅಧ್ಯಕ್ಷರಾದ ಗಂಗಾಧರ ರುಕುಂಪುರ ಸ್ಪಷ್ಟನೆ ನೀಡಿದ್ದಾರೆ.

ರಾತ್ರಿಪೂರ್ಣ ಕೆಲಸ ಮಾಡಿದ್ದ ಗಜಾನನ ಯುವಕ ಮಂಡಳಿಯ ಎಲ್ಲ ಕಾರ್ಯಕರ್ತರಿಗು, ಸಹಕರಿಸಿದ  ಊರಿನ ಹಿರಿಯರಿಗು, ಗಣೇಶ ಅಭಿಮಾನಿಗಳಿಗು ಮತ್ತು ಎಲ್ಲ ಇಲಾಖೆ ಅಧಿಕಾರಿಗಳಿಗು  ವಿವೇಕಾನಂದ ಗಜಾನನ ಮಂಡಳಿಯ ಉಪಾಧ್ಯಕ್ಷ ಶಿವಾನಂದ ನಿಗಡಿ ಧನ್ಯವಾದಗಳು  ತಿಳಿಸಿದ್ದಾರೆ.

 

vegadhut@gmail.com.

Leave a comment