Home News ಮೇಸ್ತ್ರಿ ಎಂದೆ ಖ್ಯಾತಿಯಾದ ಶಂಕರಗುರು ಇನ್ನಿಲ್ಲ

ಮೇಸ್ತ್ರಿ ಎಂದೆ ಖ್ಯಾತಿಯಾದ ಶಂಕರಗುರು ಇನ್ನಿಲ್ಲ

by vegadhut@gmail.com.
0 comments

ನಗರದ ಕಟ್ಟಡ ಕಾರ್ಮಿ‍ಕರ ಒಡನಾಡಿ ಸಿಂದಗಿ ತಾಲೂಕಿನಲ್ಲಿ ನೂರಾರು ಕಟ್ಟಡಗಳನ್ನು ಕಟ್ಟಿದ  ಶಂಕರಗುರು ಗೌಂಡಿ (34)  ಹೃದಯಘಾತದಿಂದ  ನಿಧನರಾಗಿದ್ದಾರೆ.

ಸಿಂದಗಿ : ಇಂದು ಬೆಳ್ಳಿಗ್ಗೆ ದಿನನಿತ್ಯದ ಕೆಲಸದಂತೆ ತನ್ನ ಕಾರ್ಮಿಕರನ್ನು ಕೆಲಸಕ್ಕೆ ಕಳುಹಿಸಿದ ಶಂಕರ ಮೇಸ್ತ್ರಿ ಎದೆ ನೋವು ಎಂದು ಸ್ಥಳಿಯ ಖಾಸಗಿ ಆಸ್ಪತ್ರೆಗೆ ತೆರಳಿದಾಗ ದೂರದ ಪ್ರಥಮ ಚಿಕೀತ್ಸೆ ನೀಡಿದ ವೈದ್ಯರು  ಮುಂದಿನ ಚಿಕೀತ್ಸೆಗೆ  ವಿಜಯಪುರಕ್ಕೆ ಹೋಗುವಂತೆ ಸೂಚಿಸಿದ್ದಾರೆ. ವಿಜಯಪುರಕ್ಕೆ ತೆರಳುವ ಸಂದರ್ಭದಲ್ಲಿ ಹಾದಿ ಮದ್ಯ ಕೊನೆಯುಸಿರೆಳದಿದ್ದಾರೆ. ಶಂಕರಗುರು ಇವರಿಗೆ ಇಬ್ಬರು ಸುಪುತ್ರಿಯರು ಹಾಗೂ ಒಬ್ಬ ಪುತ್ರ, ಧರ್ಮಪತ್ನಿ   ಅವರ ಅಗಲಿಕೆಯಿಂದ  ಅವರ ಕುಟುಂಬ ರೋದನೆಯಲ್ಲಿದೆ. ಅವರ ಅಪಾರ  ಕಾರ್ಮಿಕರಿಗೆ ಸುದ್ದಿ ತಿಳಿದು ದಿಗ್ಬ್ರಮೆಗೊಳಗಾಗಿದ್ದಾರೆ. 

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news