ಚಾಮರಾಜನಗರ ಶಾಸಕ ಜಮೀರ ಅಹ್ಮದ ಪುತ್ರ ಝೈದ ಖಾನ ನಟಿಸಿರುವ ಬನಾರಸ್ ಚಿತ್ರ ಹಿಂದೂ ವಿರೊಧಿ ಎಂದು ಹಿಂದೂಪರ ಸಂಘಟನೆಯವರು ಚಿತ್ರವನ್ನು ಬಹಿಷ್ಕರಿಸುವಂತೆ ಬಾಯಕಟ್ ಬನಾರಸ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.
ಇಗಾಗಲೆ ಬಾಲಿವುಡನ ದಿಗ್ಗಜರಾದ ಅಮೀರ ಖಾನ, ಅಕ್ಷಯ ಕುಮಾರ, ತಾಪ್ಸೆ ಪನ್ನು, ದಿಪಿಕಾ ಪಡಕೋಣೆ, ಶಾರುಖ ಖಾನ ನವರು ರಾಷ್ಟ್ರಿಯ ವಿರೋಧಿ, ಹಿಂದೂ ವಿರೊಧಿ ಎಂಬ ಹಣೆಪಟ್ಟಿಯೊಂದಿಗೆ ಬಾಯಕಟ್ ನ ಬಿಸಿ ಅನುಭವಿಸಿ ಅವರ ಚಿತ್ರಗಳು ಸೋಲು ಕಂಡಿವೆ ಇಗಾ ಜಮೀರ ಪುತ್ರನ ಮೊದಲ ಚಿತ್ರದ ಬಗ್ಗೆ ಎನಾಗುತ್ತರ ಕಾದು ನೊಡಬೇಕಿದೆ.
ಸತ್ಯ,ನಿಷ್ಠುರ ಸುದ್ಧಿಗಾಗಿ ವೇಗಧೂತ ನಿಮ್ಮ ಮುಂದೆ..
