Home Uncategorized ಕಾಂಗ್ರೇಸ್ ಕರ್ನಾಟಕವನ್ನು ಅಲಕ್ಷೀಸುತ್ತದೆ, ರಾಜ್ಯದ ನಾಯಕರನ್ನು ಅವಮಾನಿಸುತ್ತದೆ ನರೇಂದ್ರ ಮೋದಿ

ಕಾಂಗ್ರೇಸ್ ಕರ್ನಾಟಕವನ್ನು ಅಲಕ್ಷೀಸುತ್ತದೆ, ರಾಜ್ಯದ ನಾಯಕರನ್ನು ಅವಮಾನಿಸುತ್ತದೆ ನರೇಂದ್ರ ಮೋದಿ

by vegadhut@gmail.com.
0 comments

ಬೆಳಗಾವಿ :   ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಗೊಳಿಸಲು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ   ಬೆಳಗಾವಿ ನಗರಕ್ಕೆ ಆಗಮಿಸಿದರು.

ಕಾರ್ಯಕ್ರಮ ಕುರಿತು  ನರೇಂದ್ರ ಮೋದಿ ಮಾತನಾಡಿ ಕರ್ನಾಟಕ ರಾಜ್ಯವನ್ನು ಕಾಂಗ್ರೇಸ್ ಸರಕಾರ ಅಲಕ್ಷೀಸುತ್ತಾ ಬಂದಿದೆ, ರಾಜ್ಯದ  ನಾಯಕರನ್ನು ಅವಮಾನಿಸುವುದು ಕಾಂಗ್ರೇಸ್ನ  ಸಂಸ್ಕೃತಿಯಾಗಿದೆ.  ಯಾರಿಂದ ಕಾಂಗ್ರೇಸ್ ಪರಿವಾರಕ್ಕೆ ತೊಂದರೆ ಆಗುವುದು ಕಾಣುತ್ತದೆಯೊ ಅವರನ್ನು ಅವಮಾನಿಸಲು ಪ್ರಾರಂಭಿಸುತ್ತದೆ.

ಎಸ್.ನಿಜಲಿಂಗಪ್ಪ, ವಿರೇಂದ್ರ ಪಾಟೀಲ  ಅವರನ್ನು  ಅವಮಾನಿಸಿರುವುದು ನಿಮ್ಮಗೆ ತಿಳಿದಿದೆ.  ಇಗ ಮತ್ತೊಬ್ಬ ಹಿರಿಯ ನಾಯಕ, ಕರ್ನಾಟಕದ ಮಗ,  ವಿರೋದ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಾನು ಗೌರವದಿಂದ ಕಾಣುತ್ತೆನೆ . ಅವರ 50 ವರ್ಷದ ಆಡಳಿತ ಅವಧಿಯಲ್ಲಿ    ಜನತೆಗೆ ಮಾಡಬೇಕಾದ ಕೆಲಸಗಳನ್ನು ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ನಾನು ಛತ್ತಿಸಗಡನಲ್ಲಿ ನಡೆದ  ಕಾಂಗ್ರೇಸ್  ನ 85ನೇ ಅಧಿವೇಶನದಲ್ಲಿ  ಹಿರಿಯ ರಾಜಕೀಯ ಪಟ್ಟು ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತಿಯಲ್ಲಿ ಜರುಗಿತ್ತು ಆದರೆ ಅಂದು ಬಿಸಿಲಿನಲ್ಲಿ ನಡೆದ ಕಾರ್ಯಕ್ರಮ ಉಪಸ್ಥಿತಿಯಲ್ಲಿ  ಎಲ್ಲರಿಗು ಬಿಸಿಲಿನಲ್ಲಿದ್ದರು. ಆದರೆ ಛತ್ರಿ ನೆರಳಿನ ಸೌಬಾಗ್ಯ ಖರ್ಗೆ ಅವರಿಗೆ ಸಿಗಲಿಲ್ಲಾ.

banner

ಅಲ್ಲಿದವರಿಗೆ ಬೇರೆಯವರಿಗೆ ಛತ್ರಿ ಹಿಡಿಯಲಾಗಿತ್ತು. ಇದರಿಂದ ಗೋತ್ತಾಗುತ್ತಿದೆ ನೀವು ನೋಡುತ್ತಿದ್ದಿರಿ ಹಾಗೂ ಇದು ಕಂಡಮೇಲೆ ಗೋತ್ತಾಗುತ್ತಿದೆ ಜಗತ್ತು ಮಾತನಾಡುತ್ತಿದೆ.  ಹೇಳಲು ಮಾತ್ರ ಕಾಂಗ್ರೇಸ್  ಅಧ್ಯಕ್ಷರು ಖರ್ಗೆ ಅವರಉ ಅವರ ರಿಮೋಟ್ ಕಂಟ್ರೋಲ್ ಒಂದು  ಪರಿವಾರದ ಕೈಯಲ್ಲಿಇದೆ. ಇದನ್ನು ದೇಶದಿಂದ ಮುಕ್ತ ಮಾಡಬೇಕಾಗಿದೆ. ಎಂದು ಟೀಕಿಸಿದ್ದರು.

ಆದರಿಂದ ಕಾಂಗ್ರೇಸ್ ಕುರಿತು ಎಚ್ಚರಿಕೆಯಿಂದ ಇರಬೇಕಾಗಿದೆ. ಅವರು ಇಷ್ಟೊಂದು ನಿರಾಶದಾಯಕರಾಗಿದ್ದಾರೆ ಮರಜಾ ಮೋದಿ ಮರಜಾ ಮೋದಿ ಘೋಷಣೆ ಕೂಗುತ್ತಿದ್ದರೆ, ಹಲವರು ‘ಮೋದಿ ತೇರಿ ಕಬರ್ ಕುಲೇಗಿ’  ‘ಮೋದಿ ತೇರಿ ಕಬರ್ ಕುಲೇಗಿ’ ಅಂದರೆ ದೇಶ ಅನ್ನುತ್ತಿದೆ ‘ಮೋದಿ ತೇರಿ ಕಮಲ ಕಿಲೇಗಾ..  ಮೋದಿ ತೇರಾ ಕಮಲ ಕಿಲೇಗಾ’ ಎಂದು ಹೇಳಿತ್ತಿದ್ದಾರೆ ಎಂದು ಹೇಳಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news