Home Sports 2-1 ಅಂತರದಿಂದ ಟಿ-20 ಸರಣಿ ವಶಪಡಿಸಿಕೊಂಡ ಭಾರತ | ಶತಕ ಸಾಧಿಸಿದ ಶುಭ್ಮನ ಗೀಲ್

2-1 ಅಂತರದಿಂದ ಟಿ-20 ಸರಣಿ ವಶಪಡಿಸಿಕೊಂಡ ಭಾರತ | ಶತಕ ಸಾಧಿಸಿದ ಶುಭ್ಮನ ಗೀಲ್

by vegadhut@gmail.com.
0 comments

ಅಹ್ಮದಾಬಾದ್ :   ಗುಜರಾತ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಾಸ್ಟರ್ ಕಾರ್ಡ ಟಿ-20 ಸರಣಿಯ ಕೊನೆಯ ಪಂದ್ಯ ಜರುಗಿತ್ತು.  ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆದ್ದರೆ  ಎರಡು ಮತ್ತು ಅಂತಿಮ ಪಂದ್ಯದಲ್ಲಿ ಗೆಲುವಿನೊಂದಿಗೆ ಭಾರತ ಸರಣಿ ತನ್ನದಾಗಿಸಿಕೊಂಡಿತ್ತು.

ಟಾಸ್ ಗೆದ್ದು ಬ್ಯಾಟಿಂಗ್ ಪ್ರಾರಂಬಿಸಿದ ಭಾರತ ತಂಡ ಇನ್ನಿಂಗ್ಸ್ ನ ಎರಡನೇ ಓವರ್ ನಲ್ಲಿ ಇಶಾನ್ ಕಿಶನ್ ವಿಕೇಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ ಮಾಡಲು ಅಗಮಿಸಿದ ರಾಹುಲ್ ತ್ರಿಪಾಠಿ  ಶುಬ್ಮನ್ ಗೀಲ್ ಜೊತೆಯಾಟದಲ್ಲಿ 80 ರನ್ ಗಳ ಜೊತೆಯಾಟ ಆಡಿದರು.  ಇದರಿಂದ ಚೇತರಿಸಿಕೊಂಡ ಭಾರತಕ್ಕೆ ಶಾಕ್  ನೀಡಿದ್ದು ಸ್ಪೀನರ್ ಸೋಡಿ  22 ಎಸತಗಳಲ್ಲಿ ಭರ್ಜರಿ 3 ಸಿಕ್ಸ್ ಹಾಗೂ 4 ಬೌಂಡರಿಯೊಂದಿಗೆ ಆಡುತ್ತಿದ್ದ ರಾಹುಲ್ ತ್ರಿಪಾಠಿ ವಿಕೇಟ್ ಪಡೆದರು.

ನಂತರ ಬಿರುಸಿನ ಬ್ಯಾಟಿಂಗ್ ಮುದುವರೆಸಿದ ಗೀಲ್ 63 ಎಸೆತಗಳಲ್ಲಿ  7 ಸಿಕ್ಸರ್ ಹಾಗೂ 12  ಬೌಂಡರಿ ನೆರವಿನಿಂದ  ನಾಟ್ ಔಟ್ ಆಗಿ ಉಳಿದರು. ಶತಕದ ಮೂಲಕ  ಭಾರತಕ್ಕಗಿ ಮೂರು ಪಾರ್ಮೆಟ್ ಗಳಲ್ಲಿ ಶತಕ ಭಾರಿಸಿದವರ ಪಟ್ಟಿಗೆ ಗೀಲ್ 5 ಆಟಗಾರರಾಗಿ ಸೇರಿದರು. ಸೂರ್ಯಕುಮಾರ್ ಯಾದವ 13   ಎಸೆತಗಳಲ್ಲಿ 24 ಹಾಗೂ ಹಾರ್ದಿಕ ಪಾಂಡ್ಯಾ 30 ದೀಪಕ್ ಹೂಡಾ 2 ರನ್ ನೊಂದಿಗೆ 20 ಓವರ್ ಗಳಲ್ಲಿ 234 ರನ್ ಗಳಿಸಿ 4 ಹುದ್ದರಿ ಕಳೆದು ಕೊಂಡು 235 ರ ಬೃಹತ್ ಗುರಿ ನ್ಯೂಜಿಲೆಂಡ್ ತಂಡಕ್ಕೆ ನೀಡಿತ್ತು.

banner

235 ರಗುರಿ ಬನ್ನಟಿದ ನ್ಯೂಜಿಲೆಂಡ್ ತಂಡ  ಕೇವಲ 12.1 ೋವರ್ ನಲ್ಲಿ 66 ರನ್ ಗಳಿಸಿ ಆಲ್ ಔಟ್ ಆಯಿತ್ತು  ಬಾರತದ ಪರ ತಂಡದ ನಾಯಕ ಹಾರ್ದಿಕ ಪಾಂಡ್ಯ 4 ವಿಕೇಟ್ ಕಬಳಿಸಿದರೆ ಹರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ ತಲಾ ಎರಡು ವಿಕೇಟ್ ಕಬಳಿಸಿದರು. ಶತಕವೀರ ಶುಬ್ಮನ್ ಗೀಲ್ ಪಂದ್ಯ ಪುರುಶೋತಮ  ಪಡೆದರೆ ಸರಣಿ ಶ್ರೇಷ್ಠ ಆಟಗಾರನಾಗಿ ನಾಯಕ  ಹಾರ್ದಿಕ ಪಾಂಡ್ಯಾ ಭಾಜನರಾದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news