16
ಸಿಂದಗಿ : ಪಟ್ಟಣದ ಬಂದಾಳ ರಸ್ತೆಯಿಂದ ವಿವೇಕಾನಂದ ರಸ್ತೆ ಮದ್ಯದಲ್ಲಿರುವ ಶ್ರೀ ದಾನೇಶ್ವರಿ ಸ್ಟೀಲ್ ಫರ್ನಿಚರ್ ಮಾಲಿಕನಾದ ಸಂಗಮೇಶ ಚನ್ನಪ್ಪ ಇವಣಿ (35) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ್ತ ಸಂಗಮೇಶನಿಗೆ ಒಂದು ಮೂರು ವರ್ಷದ ಗಂಡು ಮಗು ಮತ್ತು ಐದು ತಿಂಗಳ ಹೆಣ್ಣು ಮಗುವಿದೆ. ಮಡದಿ ಹಾಗೂ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಸಿಂದಗಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ಥಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
