16
ಸಿಂದಗಿ : ಮತಕ್ಷೇತ್ರದ ದೇವಣಗಾಂವ ಸ್ವಗ್ರಾಮದಲ್ಲಿ ಕುಟುಂಬ ಸಮೇತ ಪ್ರತಿ ಬಾರಿಯಂತೆ ಮತದಾನ ಮಾಡಿದರು.
ದೇವಣಗಾಂವ ಗ್ರಾಮದ ಬೂತ್ ಸಂಖ್ಯೆ-9 ರ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲ ಬಿಜೆಪಿ ಅಭ್ಯರ್ಥಿ ಶಾಸಕ ರಮೇಶ ಭೂಸನೂರ ತಮ್ಮ ಧರ್ಮಪತ್ನಿ ಲಲೀತಾ ಆರ್ ಭೂಸನೂರ ಹಾಗೂ ಅವರ ಸುಪುತ್ರ ವೈದ್ಯ ಮಂಜುನಾಥ ಭೂಸನೂರ ಸೇರಿದಂತೆ ಕುಟುಂಬಸ್ಥರು ಮತದಾನ ಮಾಡಿದರು.