18
ಸಿಂದಗಿ: ಮತಕ್ಷೇತ್ರದ ಮಲಘಾಣ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ಮತ ಚಲಾಯಿಸಿದರು.
ಗ್ರಾಮದ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ 106ನೇ ಭೂತ ನಲ್ಲಿ ಧರ್ಮಪತ್ನಿ ನಾಗರತ್ನ ಅಶೋಕ ಮನಗೂಳಿ ಅವರೊಂದಿಗೆ ಬಂದು ಮತ ಹಾಕಿದರು.