ಸಿಂದಗಿ: ಪಟ್ಟಣದ ಟಿಪ್ಪು ವೃತ್ತದಲ್ಲಿ ನಡೆದಿರುವ ಘಟನೆ.
ವೃತ್ತದ ಸಮೀಪವಿರುವ ಯೋಗಾ ಯೋಗ ಮೆಡಿಕಲ್ ಗೆ ಔಷದಿ ತರಲು ಹೋದ ಸಂದರ್ಭದಲ್ಲಿ ಘಟನೆ ನಡೆದಿದೆ. ಮಗನಾದ ಪ್ರಕಾಶ ಮನು ರಾಠೋಡ ಹಾಗೂ ತಾಯಿ ಸೋಮಬಾಯಿ ರಾಠೋಡ ಯೂನಿಯನ್ ಬ್ಯಾಂಕ್ ನಿಂದು ಒಂದು ಲಕ್ಷದ ಮೂವತ್ತು ಸಾವಿರ ರೂಪಾಯಿ ತೆಗೆದುಕೊಂಡು ಬಂದಿದ್ದು ಹಣ ಕಳುವಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ಬಿದ್ದು ಅಳುತ್ತಿರುವುದು ಕಂಡುಬಂದಿದೆ.
ಮೇಡಿಕಲನ ಸಿ.ಸಿ.ಕ್ಯಾಮಾರಾದಲ್ಲಿ ದೃಶ್ಯ ಸೇರೆಯಾಗಿದ್ದು ಸಿಂದಗಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಕಾದು ನೋಡಬೇಕಿದೆ.
