ಸಿಂದಗಿ : ಜ್ಯಾತ್ಯಾತೀತ ಜನತಾದಳದ ಜಿಲ್ಲೆಯ ಮೊಟ್ಟ ಮೊದಲ ಬುನಾದಿ ಸಿಂದಗಿ ಮತಕ್ಷೇತ್ರವಾಗಿತ್ತು. ಅಂದು ದಿ.ಎಂ.ಸಿ.ಮನಗೂಳಿ ಅವರ ಅಗಲಿಕೆಯಿಂದ ಅನಾಥವಾದರೆ ಇಂದು ಶಿವಾನಂದ ಪಾಟಿಲ ಅವರ ಅಗಲಿಕೆಯಿಂದ ಕ್ಷೇತ್ರ ಅನಾಥವಾಗಿದೆ ಎಂದು ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಹೇಳಿದರು. ದಿ.ಶಿವಾನಂದ ಪಾಟೀಲ …
vegadhut@gmail.com.
-
-
ಸಿಂದಗಿ: ಪಟ್ಣಣದಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಂಡಿದ್ದು, ಭಾ.ಜ.ಪ ಪಕ್ಷವೇ ರಾಜ್ಯದ ಜನರ ನಿಜವಾದ ಪಕ್ಷ. ಅಭಿವೃದ್ಧಿಗೆ ಬಿಜೆಪಿ ಬಿಟ್ಟೆರ ಬೇರೆ ಪರ್ಯಾಯ ಯಾವುದಿಲ್ಲ ಎಂಬುದು ಜನರಿಗೆ ಮನವರಿಕೆ ಮಾಡುತ್ತಿದ್ದೇನೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು. ಪಟ್ಣಣದ …
-
ಸಿಂದಗಿ: ದಿ.ಎಮ್.ಸಿ.ಮನಗೂಳಿ ಅವರು ಈ ನಾಡು ಕಂಡ ಅಪರೂಪದ ರಾಜಕಾರಣಿ, ಸರಳೆತೆಗೆ, ಮಾನವೀಯತೆಗೆ ಹೊಸ ಭಾಷೆ ಬರೆದ ದಿ.ಮನಗೂಳಿ ಅವರ ಅಭಿವೃದ್ದಿ ಪರವಾದ ಕಾರ್ಯಗಳು ಇನ್ನು ಜನಮಾನಸದಲ್ಲಿ ಉಳಿದಿವೆ ಎಂದು ಕಡಕೋಳದ ಶ್ರೀ ಮಡಿವಾಳೇಶ್ವರ ಮಠದ ಶ್ರೀ ರುದ್ರಮನಿ ಶಿವಾಚಾರ್ಯರು ಹೇಳಿದರು. …
-
ಸಿಂದಗಿ: ಇಂದಿನ ಯುವ ಪೀಳಿಗೆಗೆ ಪೂರಕವಾದ ಸಂದೇಶ ಸಾರುವ ಪ್ರೀತಿ ವಿಸ್ಮಯ ಕಿರುಚಿತ್ರ ಇದೇ ಜನವರಿ 31ರಂದು ಬಿಡುಗಡೆಯಾಗಲಿದೆ ಎಂದು ಕಾರ್ಯಕಾರಿ ನಿರ್ಮಾಪಕ ಗುರುರಾಜ ಮಠ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಹಲವಾರು ಅಡೆತಡೆಗಳನ್ನು ದಾಟಿ …
-
ಸಿಂದಗಿ: ಉಪಚುನಾವಣೆ ವೇಳೆ ನನ್ನ ವಿಜಯ ಸಂಕಲ್ಪಕ್ಕೆ ಶ್ರೀದೇವಿ ಆಶೀರ್ವಾದ ಸಿಕ್ಕಿತು ಎಂದು ಶಾಸಕ ರಮೇಶ ಭೂಸನೂರ ಹೇಳಿದರು. ಪಟ್ಟಣದ ಜೈಹನುಮಾನ ಚೌಕ್ನಲ್ಲಿ ಶನಿವಾರ ನೂತನ ದೇವಸ್ಥಾನದ ಭೂಮಿಪೂಜಾ ಸಮಾರಂಭವನ್ನು ನೆರವೇರಿಸಿ ಮಾತನಾಡಿದರು. ಇಲ್ಲಿನ ಹಿರಿಯರ ಒತ್ತಾಯಕ್ಕೆ ಮಣಿದು ದೇವಸ್ಥಾನದ ಬೇಡಿಕೆಗೆ …