ಸಿಂದಗಿ ಪುರಸಭೆಗೆ ಶಾಂತವೀರ ಅಧ್ಯಕ್ಷನಾಗುವುದು ಬಹುಶಃ ನಿಶ್ಚಿತ ವಾದಂತೆ ಸ್ಪಷ್ಟತೆಯ ಬೆಳವಣಿಗೆ ಕಳೆದ ಎರಡು ದಿನದಲ್ಲಿ ನಡೆದಿರುವುದು ಕಂಡು ಬಂದಿದೆ. ಸಿಂದಗಿ : ಪುರಸಭೆಗೆ ನಾಳೆ ನಡೆಯುವ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಕೂತುಹಲ ಮೂಡಿಸಿದರು ನಾಳೆ ಶಾಂತವೀರ …
vegadhut@gmail.com.
-
-
ಆಶಾ ಕಾರ್ಯಕರ್ತೆಯರ ಸಿಂದಗಿ ತಾಲ್ಲೂಕಿನ ಪ್ರಥಮ ಸಮ್ಮೇಳನವು ಸಿಂದಗಿಯ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜರುಗಿತು. ಸಿಂದಗಿ: ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ವೈದ್ಯಾಧಿಕಾರಿಗಳಾದ ಎ. ಎಮ್ ಮಾಗಿ ಮಾತನಾಡಿ ಇಲಾಖೆಯಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಜನರಿಗೆ ತಲುಪಬೇಕಿದೆ. ಮತ್ತು ನಮ್ಮ ಆಶಾ …
-
ಸಿಂದಗಿ: ಪಟ್ಟಣದ ವಿರಕ್ತಮಠದ ಲಿ.ಸಿದ್ದಲಿಂಗ ಮಹಾಸ್ವಾಮಿಗಳ 3ನೇ ಪುಣ್ಯ ಸ್ಮರಣೆ ಅಂಗವಾಗಿ ಅವರ ಕರ್ತೃ ಗದ್ದುಗೆಗೆ ಮಹಾ ಅಭಿಷೇಕ ಪೂಜಾ ಕಾರ್ಯಕ್ರಮವನ್ನು ಮಾಡಲಾಯಿತು. ಮಹಾ ಅಭಿಷೇಕ ನೇರವರಿಸಿ ಮಾತನಾಡಿದ ಗುರುರಾಜ ಮಠ ಶ್ರೀಗಳು ಮಠವನ್ನಷ್ಟೇ ಅಗಲಿಲ್ಲ ಇಡೀ ಸಿಂದಗಿ ಜನರನ್ನು ಅಗಲಿದ್ದಾರೆ. …
-
ಸ್ವತಂತ್ರ ಪೂರ್ವದಲ್ಲಿ ದೇಶಕ್ಕಾಗಿ ಹಲವಾರು ಮಹನೀಯರ ಪ್ರಾಣ ಬಲಿದಾನವೆ ಇಂದು ನಾವು ಸುಗಮ ಜೀವನ ನಡೆಸಲು ಕಾರಣ. ನಮ್ಮಗೆ ಸ್ವಾತಂತ್ರ್ಯ ಸಿಕ್ಕಿದು ಕೇವಲ ಮಾತುಕತೆಗಳಿಂದಲ್ಲ ಹಲವಾರು ಹೋರಾಟ, ಸತ್ಯಾಗ್ರಹ, ಕ್ರಾಂತಿಕಾರಿ ನಡೆಗಳಿಂದ. ಇಂದು ಕಾಶ್ಮೀರ ದಿಂದ ಕನ್ಯಾಕುಮಾರಿ ವರೆಗೆ ರಾಷ್ಟ್ರದ ತಿರ್ವಣ …
-
ಒಂದಿಲ್ಲೊಂದು ಅವಾಂತರದಿಂದ ಕೂಡಿದ ಸಿಂದಗಿ ಪುರಸಭೆ ಕಾರ್ಯಾಲಯದಲ್ಲಿ ಇಂದು ರಾಷ್ಟ್ರ ಧ್ವಜಕ್ಕೆ ಅವಮಾನ ನಡೆದಿರುವುದು ಬೆಳಕಿಗೆ ಬಂದಿದೆ. ಸಿಂದಗಿ: ಪಟ್ಟಣದ ಪುರಸಭೆಯಲ್ಲಿ ಬೆಳ್ಳಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಮುಖ್ಯಾಧಿಕಾರಿ ಸುರೇಶ ನಾಯಕ ಇವರ ನೇತೃತ್ವದಲ್ಲಿ ಸಿಂದಗಿಯ ಪುರಸಭೆ ಸದಸ್ಯರು ಹಾಗೂ ನಾಮ …