
ಸಿಂದಗಿ: ನಿನ್ನೆ ರಾತ್ರಿ ಸ್ವಲ್ಪ ಮಳೆಯಿಂದ ದಿಗ್ಭ್ರಮೆ ಗೊಂಡ ಸಿಂದಗಿ ಜನತೆಗೆ ಇವಾಗ ಮತ್ತೊಂದು ಮಳೆ ಅವಾಂತರ ಆಗಿದೆ.
ಇಂದು 2 ಗಂಟೆ ಸುಮಾರಿಗೆ ಸುರಿದು ಮಳೆಯಲ್ಲಿ ಕಲ್ಲಿನಂತ ಆಯಿಸ್ ಗಾರುಗಳು ಬಿದ್ದಿದ್ದು ಜನರು ಗಾಬರಿಗೊಂಡಿದ್ದಾರೆ. ಶವ ಸಂಸ್ಕಾರಕ್ಕೆ ತೆರಳಿದ ಜನತೆಯು ಗಾರು ಹಿಡಿಯುತ್ತಿರುವುದು ಕಂಡು ಬಂದಿದೆ.
ದಲಿತ ಸಮುದಾಯದ ಸ್ಮಶಾನ ಸಮೀಪವಿರುವ ಒಂದು ಬೇಕರಿಯಲ್ಲಿ ಮಳೆಗೆ ಭಯಂಕರದಿಂದ ನಿಂತಿರುವ ಜನ ಸಮೂಹ ಗಾರು ಹಿಡಿಯುತ್ತಿರುವುದು ಕಂಡು ಬಂತು ವಿಡಿಯೋ ವೈರಲ್ ಆಗಿದೆ.
ನಗರದಲ್ಲಿ ಹಲವಾರು ಅವಾಂತರ ಆಗಿರ ಬಹುದು ಎಂದು ಊಹಿಸಲಾಗುತ್ತಿದೆ. ರಸ್ತೆ ಪೂರ್ಣವಾಗಿ ನೀರಿನಿಂದ ತುಂಬಿರುವ ದೃಶ್ಯ ಕಂಡುಬಂದಿತು.
