Home Uncategorized ಸೈಲೆಂಟ್ ಇದ್ದ ಜೆಡಿಎಸ್ ವೈಲೆಂಟ್ | ಜೆಡಿಎಸ್ ನೂತನ ಪಧಾಧಿಕಾರಿಗಳ ಆಯ್ಕೆ

ಸೈಲೆಂಟ್ ಇದ್ದ ಜೆಡಿಎಸ್ ವೈಲೆಂಟ್ | ಜೆಡಿಎಸ್ ನೂತನ ಪಧಾಧಿಕಾರಿಗಳ ಆಯ್ಕೆ

by vegadhut@gmail.com.
0 comments

ಸಿಂದಗಿ : ಸಿಂದಗಿ ಮತಕ್ಷೇತ್ರದ ಸಿಂದಗಿ ತಾಲೂಕು ಮತ್ತು ಆಲಮೇಲ ತಾಲೂಕಿನ ಜಾತ್ಯಾತೀತ ಜನತಾ ದಳದ ಪದಾದಿಕಾರಿಗಳನ್ನಾಗಿ ನೇಮಕ  ಮಾಡಿ  ಜಿಲ್ಲಾ ಅಧ್ಯಕ್ಷರಾದ ಬಸನಗೌಡ ಎಸ್ ಮಾಡಗಿ ಆದೇಶ ಹೊರಡಿಸಿದ್ದಾರೆ.
ದಾನಪಗೌಡ ತಂ: ಅಣ್ಣಾರಾಯಗೌಡ. ಚನಗೊಂಡ – ಸಿಂದಗಿ ತಾಲೂಕಾ ಅಧ್ಯಕ್ಷರು,  

ಮೋಮ್ಮದಸಾಬ ತಂ: ನಬಿಸಾಬ. ಉಸ್ತಾದ – ಆಲಮೇಲ ತಾಲೂಕಾ ಅಧ್ಯಕ್ಷರು,

banner

ಸಂತೋಷ ತಂ: ಕಲ್ಲಪ್ಪ. ಶಿರಕನಳ್ಳಿ – ಸಿಂದಗಿ ತಾಲೂಕಾ ಯುವ ಘಟಕ ಅದ್ಯಕ್ಷರು,

ಕಾಶಿನಾಥ ತಂ: ರಾಮಣ್ಣ. ಕ್ಷತ್ರಿ – ಆಲಮೇಲ ತಾಲೂಕಾ ಯುವ ಘಟಕ ಅದ್ಯಕ್ಷರು,

 ಶ್ರೀಮತಿ ಜ್ಯೋತಿ ಗಂ: ಸದಾಶಿವ. ಗುಡಿಮನಿ – ಸಿಂದಗಿ ತಾಲೂಕಾ ಮಹಿಳಾ ಘಟಕದ ಅಧ್ಯಕ್ಷರು,

ನಿಂಗರಾಜ ತಂ: ಹಣಮಂತ್ರಾಯ. ಬಗಲಿ – ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು.

ವಿಜಯಪುರ,  ಗೂಂಡುರಾವ್ ತಂ: ಬಾಬಾಗೌಡ. ಪಾಟೀಲ – ಜಿಲ್ಲಾ ಉಪಾಧ್ಯಕ್ಷರು. ವಿಜಯಪುರ

ಮುಂದುವರೆದಂತೆ ಪಕ್ಷದ ದುರಿಣರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇನ್ನೂಳಿದ ಪಧಾದಿಕಾರಿಗಳನ್ನು ಮತ್ತು ಘಟಕಗಳ ಪದಾಧಿಕಾರಿಗಳನ್ನು ನೇಮಕ ಮಾಡಲು ತಾಲೂಕಾ ಅಧ್ಯಕ್ಷರಿಗೆ ಅಧಿಕಾರ ನೀಡಲಾಗಿರುತ್ತದೆ. ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news