ಸಿಂದಗಿ : ಉತ್ತಮ ಸಾಹಿತಿ ಮತ್ತು ಕಥೆಗಾರ ಡಾ.ಚನ್ನಪ್ಪ ಕಟ್ಟಿ ಅವರ ಕಥೆಯಾಧಾರಿತ ಕಿರುಚಿತ್ರ ಊರ್ಧ್ವರೇತ ಒಂದು ಕಲಾತ್ಮಕ ಚಿತ್ರವಾಗಿದೆ ಎಂದು ಪ್ರೆಸ್ಕ್ಲಬ್ ಅಧ್ಯಕ್ಷ ಪ್ರೊ.ಶಾಂತೂ ಹಿರೇಮಠ ಹೇಳಿದರು. ಸೋಮವಾರ ಪಟ್ಟಣದ ಸಂಗಮೇಶ್ವರ ವಿದ್ಯಾಲಯದಲ್ಲಿ ಊರ್ಧ್ವರೇತ ಚಿತ್ರದ ಕಥೆಗೆ ಉತ್ತರ ಕರ್ನಾಟಕ …
vegadhut@gmail.com.
-
News
-
ಸಿಂದಗಿ : ನಗರದ ಸಾರ್ವಜನಿಕ ಆಸ್ಪತ್ರೆಗೆ ದೀಡಿರ ಬೇಟಿ ನೀಡಿದ ಲೋಕಾಯುಕ್ತ ಉಪಅಧೀಕ್ಷಕ ಅರುಣ ಬಿ ನಾಯಕ ನೇತೃತ್ವದ ತಂಡ. ಸಾರ್ವಜನಿಕ ಆಸ್ಪತ್ರೆಯ ಪ್ರತಿ ಕೋಣೆ- ಕೋಣೆಗಳು ವೀಕ್ಷಿಸಿ ಕಡತಗಳು ಪರಿಶೀಲಿಸಿ ಪತ್ರಿಕಾ ಮಾಧ್ಯಮದೊಂದಿಗೆ ಮಾತನಾಡಿದ ಅಧೀಕ್ಷಕರು ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ …
-
ಬ್ರಹ್ಮದೇವನಮಡು : ಸಿಂದಗಿ ತಾಲೂಕಿನ ಢವಳಾರ ಗ್ರಾಮದಲ್ಲಿ ಮೂರು ವಷ೯ಕ್ಕೊಮ್ಮೆ ನಡೆಯುವ ಗ್ರಾಮದೇವತೆ ಹಾಗೂ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವ ಡಿ.19 ರಿಂದ 21ರವರೆಗೆ ವಿಜೃಂಭಣೆಯಿAದು ಜರುಗುವದು. ಡಿ.19 ರಂದು ಬೆಳಗ್ಗೆ 4 ಗಂಟೆಗೆ ಶ್ರೀ ಅಮೋಘಸಿದ್ದೇಶ್ವರ ಹೇಳಿಕೆ ನಡೆಯುವದು.ಡಿ.20 ರಂದು ಬೆಳಗ್ಗೆ …
-
ಸಿಂದಗಿ : ನಗರದ ವಿಧ್ಯಾನಗರ ಮೂರನೇ ಕ್ರಾಸ್ ನಲ್ಲಿರುವ ಶ್ರೀ ಚನ್ನವೀರಸ್ವಾಮಿಜಿ ಉದ್ಯಾನವನದಲ್ಲಿ ಪುರಸಭೆ ಮುಖ್ಯಾಧಿಕಾರಿ ರಾಜಶ್ರೀ ತುಂಗಳ ಅವರು ಸ್ವಚ್ಚತಾ ಆಂದೋಲನ ಪ್ರಾರಂಭಿಸಿದರು. ಸಿಂದಗಿ ಪುರಸಭೆಯ ವತಿಯಿಂದ ಪ್ರತಿ ಮೊದಲನೇ ಶನಿವಾರ ಮತ್ತು …
-
ಸಿಂದಗಿ: ಕ್ರೀಡೆಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಬಾಲ್ಯದಿಂದಲೇ ವಿದ್ಯಾರ್ಥಿಗಳು ದೈಹಿಕವಾಗಿ ಸದೃಢರಾಗಲು ಕ್ರೀಡೆಗಳು ಅತ್ಯವಶ್ಯಕವಾಗಿವೆ ಎಂದು ಟಿಎಸ್ಪಿ ಮಂಡಳಿ ಅಧ್ಯಕ್ಷ ಅಶೋಕ ಮನಗೂಳಿ ಹೇಳಿದರು. ನಗರದಲ್ಲಿ ಗುರುವಾರದಂದು ನಡೆದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ …