ಸಿಂದಗಿ : ಚುನಾವಣೆಯ ನಂತರ ಭೂಸನೂರ ಮಂತ್ರಿಯಾಗಿರುತ್ತಾರೆ ಆವಾಗ ಸಿಂದಗಿ ಕ್ಷೇತ್ರಕ್ಕೆ ನಾನು ಮಂತ್ರಿಯವರೊಡನೆ ಬರುತ್ತೇನೆ ಎಂದು ಪೌರಾಡಳಿತ ಹಾಗೂ ಸಣ್ಣ ಕೈಗಾರಿಕಾ ಸಚಿವ ಎಂಟಿಬಿ ನಾಗರಾಜ ಹೇಳಿದರು. ಸಿಂದಗಿ ತಾಲೂಕಿನ ರಾಂಪುರ ಗ್ರಾಮಕ್ಕೆ ಹೇಲಿಕ್ಯಾಪ್ಟರ್ ಮುಖಾಂತರ ಬಂದ ಪೌರಾಡಳಿತ ಹಾಗೂ …
Tag:
KANAKDAS
-
-
ಸಿಂದಗಿ: ಚಾಂದಕವಠೆ ಗ್ರಾಮದಲ್ಲಿ ಕನಕದಾಸರ ಪುತ್ಥಳಿ ಅನಾವರಣದ ನಿಮಿತ್ತ ರಾಷ್ಟ್ರೀಯ ಮಟ್ಟದ ಪುರುಷ ಮತ್ತು ಮಹಿಳಾ ಕುಸ್ತಿ ಪಂದ್ಯಾವಳಿ ನಡೆಯಲಿದೆ ಎಂದು ಸಮಾಜದ ಮುಖಂಡ ಮಲ್ಲಿಕಾರ್ಜುನ ಸಾವಳಸಂಗ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇದೇ ಮಾ. …