ಸಿಂದಗಿ: ಗುರುವಾರ ಮತ್ತು ಶುಕ್ರವಾರ ದಿನದಂದು ಎರಡು ದಿನಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸಿಂದಗಿಯ ವಿದ್ಯುತ್ ಉಪ ವಿಭಾಗಾಧಿಕಾರಿ ಕಛೇರಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಮನಗೂಳಿ ಪೆಟ್ರೋಲ್ ಬಂಕ್ ನಿಂದ ಎಂ.ಪಿ.ಎಂ.ಸಿ, ಬಂದಾಳ ರಸ್ತೆ, …
Tag: