ಸಿಂದಗಿ: ಮುಸ್ಲಿಂರು ಬಿಜೆಪಿಗೆ ಬೆಂಬಲ ಕೊಡುತ್ತಿಲ್ಲ ಕೆಲವು ವ್ಯಕ್ತಿಗಳು ಮಾತ್ರ ಹೋಗಿದಕ್ಕೆ ಸಮಾಜವೆ ಹೋಗಿದೆ ಎಂಬುದು ತಪ್ಪು ಎಂದು ಕಾಂಗ್ರೇಸ್ ಪಕ್ಷದ ವಕ್ತಾರರಾದ ಎಸ್.ಎಂಪಾಟೀಲ ಗಣಿಯಾರ ಹೇಳಿದರು. ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಚುನಾವಣೆಗು ಮುನ್ನ 2ಬಿ ಮಿಸಲಾತಿಯನ್ನು ಬಿಜೆಪಿ ಪಕ್ಷ …
Tag: