ಸಿಂದಗಿ : ನನ್ನ ಮಕ್ಕಳು ಉನ್ನತ್ತ ಹುದ್ದೆಯಲ್ಲಿದ್ದಾರೆ ಎಂದರೆ ಅದು ಆರ್.ಡಿ ಕುಲಕರ್ಣಿ ಹಾಗೂ ಅವರ ಶಿಕ್ಷಕ ವೃಂದದಿಂದ ಇಂದು ದಶಮಾನೋತ್ಸವದಲ್ಲಿ ಭಾಗಿಯಾಗುತ್ತಿರುವು ಸಂತಸ ತಂದಿದೆ ಎಂದು ಪ್ರೋ.ಅರವಿಂದ ಮನಗೂಳಿ ಹೇಳಿದರು. ರಾಂಪೂರ ರಸ್ತೆಯಲ್ಲಿರುವ ಪ್ರೇರಣಾ ಪಬ್ಲಿಕ್ ಸ್ಕೂಲ್ ದಶಮಾನೋತ್ಸವ ಕಾರ್ಯಕ್ರಮದಲ್ಲಿ …
Tag: