ಎದೆ ಹಾಲು ಕುಡಿಸುವದರಿಂದ ಎದೆ ಕ್ಯಾನ್ಸರ್, ಗರ್ಭಾಶಯ ಕ್ಯಾನ್ಸರ್ ಬರುವದಿಲ್ಲ ಎಂದು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಹೇಳಿದರು. ಸಿಂದಗಿ : ನಗರದ ವಾರ್ಡ ನಂ 12 ರ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆರೋಗ್ಯ ಶಿಕ್ಷಣಾಧಿಕಾರಿ …
Tag:
HEALTH
-
-
ಪೂಜ್ಯ ಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನ ಸಾರಂಗಮಠ, ಸಿಂದಗಿ ಹಾಗೂ ಲಿಂ.ಡಾ.ಆರ್.ಆರ್. ವಾರದ ಅವರು ತೃತೀಯ ಪುಣ್ಯಸ್ಮರಣೆ ಅಂಗವಾಗಿ ಉಚಿತ ನೇತ್ರ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಉಚಿತ ಚರ್ಮರೋಗಿಗಳಿಗೆ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು. ಸಿಂದಗಿ …
-
ಸಿಂದಗಿ : ಪಟ್ಟಣದಲ್ಲಿರುವ ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಅಶೋಕ ಮನಗೂಳಿ ದಿಢೀರ ಬೇಟಿ ನೀಡಿ ಅಲ್ಲಿನ ವಾಸ್ತವರೂಪ ಪರಿಶೀಲನೆ ಮಾಡಿದರು. ಅಲ್ಲಿನ ವ್ಯವಸ್ಥೆಗೆ ಕೋಪಗೊಂಡ ಶಾಸಕರು ಅಧಿಕಾರಿಗಳ ಹಾಜರಿ ಪುಸ್ತಕಗಳನ್ನು ಪರಿಶೀಲಿಸಿ ಅನಧಿಕೃತ್ತ ಗೈರು ಹಾಜರಾತಿಯಲ್ಲಿರುವ ವೈದ್ಯರು, ಗುತ್ತಿಗೆ ಆದಾರದ …
Older Posts