ನವದೆಹಲಿ: ಕಾಂಗ್ರೆಸ್ ಉಸ್ತುವಾರಿ ಇಂದು ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿ ಇದುವರೆಗೂ ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಮುಂದಿನ 48ರಿಂದ 72ಗಂಟೆಗಳಲ್ಲಿ ಸ್ಪಷ್ಟಪಡಿಸುವರು ಸುಮ್ಮನೆ ಗೊಂದಲ ಸೃಷ್ಟಿ ಬೇಡ. ಬಿಜೆಪಿಯವರು ಅಧಿಕಾರ ಕಳೆದುಕೊಂಡ …
vegadhut@gmail.com.
-
-
ಸಾಮಾಜಿಕ ಜಾಲತಾಣ: ಮಾಜಿ ಆರೋಗ್ಯ ಸಚಿವ ಗುಲಾಂ.ಕೆ.ಸುಧಾಕರ ತಮ್ಮ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಇಂದು ಹಾಕಿರುವ ಒಂದು ಪೋಸ್ಟ್ ಸಂಚಲನ ಮೂಡಿಸಿದೆ. ಅವರು ಹಿಂದಿನ ಜೆಡಿಎಸ್-ಕಾಂಗ್ರೇಸ್ ಸಮ್ಮಿಶ್ರ ಸರಕಾರ ಬೀಳಿಸುವ ಹುನ್ನಾರದ ಬಗ್ಗೆ ಕೆಲವು ಸಂಗತಿಗಳನ್ನು ಹೊರಹಾಕಿದಂತೆ ಕಾಣಸಿಗುತ್ತಿದೆ. …
-
ಸಿಂದಗಿ : ಸಿಂದಗಿ ಮತಕ್ಷೇತ್ರದ ಜನರ ಆಶೀರ್ವಾದಕ್ಕೆ ಕಾಂಗ್ರೇಸ್ ಅಭ್ಯರ್ಥಿ ಅಶೋಕ ಮನಗೂಳಿ ಪಾತ್ರರಾಗಿದ್ದಾರೆ. ಉಪ ಚುನಾವಣೆಯ ಸೋಲಿನ ಬಳಿಕ ಕಾಂಗ್ರೇಸ್ ಪಕ್ಷ ಸಂಘಟಿಸುವಲಿ ಶ್ರಮವಹಿಸಿದ ಅಶೋಕ ಮನಗೂಳಿ ಸಿಂದಗಿ ಮತಕ್ಷೇತ್ರದಿಂದ ಪ್ರಥಮಬಾರಿಗೆ ವಿಧಾನಸೌಧಕ್ಕೆ ಆಯ್ಕೆಯಾಗಿದ್ದಾರೆ. 86771 ಮತಗಳನ್ನು ಪಡೆದ ಅಶೋಕ …
-
ಸಿಂದಗಿ : 12ನೇ ಸುತ್ತಿನಲ್ಲಿ 4544 ಮತಗಳ ಅಂತರವನ್ನು ಕಾಂಗ್ರೇಸ್ ಅಭ್ಯರ್ಥಿ ಅಶೋಕ ಮನಗೂಳಿ ಕಾಯ್ದುಕೊಂಡಿದ್ದಾರೆ. 53532 ಮತಗಳನ್ನು ಪಡೆದ ಅಶೋಕ ಮನಗೂಳಿ ಗೆಲುವಿನ ಸನಿಹಕ್ಕೆ ದಾಪುಗಾಲು ಇಡುತ್ತಿದ್ದಾರೆ. ಬಿಜೆಪಿ ರಮೇಶ ಭೂಸನೂರ 48988 ಮತಗಳನ್ನು ಪಡೆದುಕೊಂಡಿದ್ದಾರೆ.
-
ಸಿಂದಗಿ : ಹತ್ತನೆ ಸುತ್ತಿನಲ್ಲಿ ಕಾಂಗ್ರೇಸ್ 936 ಮತಗಳ ಮುನ್ನಡೆ ಪಡೆದಿದ್ದು 40088 ಮತಗಳು ಅಶೋಕ ಮನಗೂಳಿ ಪಡೆದರೆ, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 39153 ಮತಗಳು ಪಡೆದಿದ್ದಾರೆ.