ಸಿಂದಗಿ : 12ನೇ ಸುತ್ತಿನಲ್ಲಿ 4544 ಮತಗಳ ಅಂತರವನ್ನು ಕಾಂಗ್ರೇಸ್ ಅಭ್ಯರ್ಥಿ ಅಶೋಕ ಮನಗೂಳಿ ಕಾಯ್ದುಕೊಂಡಿದ್ದಾರೆ. 53532 ಮತಗಳನ್ನು ಪಡೆದ ಅಶೋಕ ಮನಗೂಳಿ ಗೆಲುವಿನ ಸನಿಹಕ್ಕೆ ದಾಪುಗಾಲು ಇಡುತ್ತಿದ್ದಾರೆ. ಬಿಜೆಪಿ ರಮೇಶ ಭೂಸನೂರ 48988 ಮತಗಳನ್ನು ಪಡೆದುಕೊಂಡಿದ್ದಾರೆ.
ವೇಗ ಪಡೆದ ಅಶೋಕ ಮನಗೂಳಿ ಮುನ್ನಡೆ
ಸಿಂದಗಿ : 12ನೇ ಸುತ್ತಿನಲ್ಲಿ 4544 ಮತಗಳ ಅಂತರವನ್ನು ಕಾಂಗ್ರೇಸ್ ಅಭ್ಯರ್ಥಿ ಅಶೋಕ ಮನಗೂಳಿ ಕಾಯ್ದುಕೊಂಡಿದ್ದಾರೆ. 53532 ಮತಗಳನ್ನು ಪಡೆದ ಅಶೋಕ ಮನಗೂಳಿ ಗೆಲುವಿನ ಸನಿಹಕ್ಕೆ ದಾಪುಗಾಲು ಇಡುತ್ತಿದ್ದಾರೆ. ಬಿಜೆಪಿ ರಮೇಶ ಭೂಸನೂರ 48988 ಮತಗಳನ್ನು ಪಡೆದುಕೊಂಡಿದ್ದಾರೆ. 👑 JOIN OUR…
