ಭಾವ್ಯಕ್ಯತೆಗೆ ಸಾಕ್ಷಿಯಾದ ಗಜಾನನಿಗೆ ಅಧ್ಯಕ್ಷ ಉಪಾಧ್ಯಕ್ಷ ಕಮೀಟಿ ಅಥವಾ ಮಂಡಳಿ ಯಾವುದು ಇಲ್ಲ ಆದರು ಗಣೇಶನ ಸಂಭ್ರಮ ಕಾಲೋನಿ ತುಂಬಾ ಹಬ್ಬದ ವಾತಾವರಣ ನಿರ್ಮಾಣಮಾಡಿದೆ. ಸಿಂದಗಿ : ಪಟ್ಟಣದ ಕಲ್ಯಾಣ ನಗರದ ಪ್ರೊಪೇಸರ್ ಕಾಲೋನಿಯಲ್ಲಿ ಸಣ್ಣ ಸಣ್ಣ ಮಕ್ಕಳು ಪ್ರತಿಷ್ಠಾಪಿಸಿದ ಗಜಾನನ …
vegadhut@gmail.com.
-
-
ಸಿಂದಗಿ : ಎರಡು ದಿನಗಳಿಂದ ಅನೇಕ ತಿರುವು ಪಡೆಯುತ್ತಿದ್ದ ಸಿಂದಗಿ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ತಾಲೂಕು ದಂಡಾಧಿಕಾರಿ ಹಾಗೂ ಚುನಾವಣಾ ಅಧಿಕಾರಿ ಪ್ರದೀಪಕುಮಾರ ಹಿರೇಮಠ ಇವರು ನಡೆಸಿಕೋಟ್ಟರು. ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಶಾಂತವೀರ ಬಿರಾದಾರ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್ …
-
ಸಿಂದಗಿ : ಪುರಸಭೆ ಕಾರ್ಯಾಲಯದ ಚುನಾವಣೆ ನಿಮಿತ್ತ ಬಿಡಿ ಬಿಡಿಯಾಗಿ ಬರುತ್ತಿರುವ ಪುರಸಭೆ ಸದಸ್ಯರು ಈಗಾಗಲೇ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶಾಂತವೀರ ಬಿರಾದಾರ ಆಗಮಿಸಿದ್ದು ಹಾಸೀಂ ಆಳಂದ, ಭೀಮಾ ಕಲಾಲ ಈಗಾಗಲೇ ಪುರಸಭೆಯಲ್ಲಿ ಹಾಜರಾತಿ ಹಾಕಿದ್ದಾರೆ. ಗೋಲ್ಲಾಳ ಬಂಕಲಗಿಯೊಂದಿಗೆ ಆಗಮಿಸಿದ್ದ ರಾಜಣ್ಣ …
-
ಮಾವಂದಿರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದಂತೆ ಶಾಂತವೀರ ಬಿರಾದಾರ ಕಾಣುತ್ತಿದ್ದು ಅವಿರೋಧ ಆಯ್ಕೆ ಆಗುವುದು ನಿಶ್ಚಿತ! ಸಿಂದಗಿ : ಪಟ್ಟಣದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ಜರುಗಲಿದ್ದು ತಡರಾತ್ರಿ ವರೆಗೆ ಊರಿನ ಹೊರವಲಯದ ಖಾಸಗಿ ವ್ಯಕ್ತಿಗೆ ಸಂಬಂಧಿಸಿದ ತೋಟದ …
-
ಸಿಂದಗಿ : ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮಹಾವಿದ್ಯಾಲಯಗಳ ತಾಲೂಕಾ ಮಟ್ಟದ ಗುಂಪು ಆಟಗಳಲ್ಲಿ ಬಾಲಕರ ಖೋಖೋ ಪ್ರಥಮ, ಬಾಲಕರ ವ್ಹಾಲಿಬಾಲ್ ಪ್ರಥಮ, ಬಾಲಕಿಯರ ಕಬಡ್ಡಿ ಪ್ರಥಮ, ಬಾಲಕಿಯರ ವ್ಹಾಲಿಬಾಲ್ ದ್ವಿತೀಯ, ಬಾಲಕಿಯರ ಖೋಖೋ ದ್ವಿತೀಯ, ಬಾಲಕರ ಹಾಗೂ ಬಾಲಕಿಯರ …