ಸಿಂದಗಿ : ತಾಲೂಕಿನ ಬ್ಯಾಕೋಡ ಗ್ರಾಮದ ರೈತ ಪ್ರಶಾಂತ ಗಿರಿಮಲ್ಲ ಹಳಗೊಂಡ ಸಾಲಬಾಧೆಯಿಂದ ನೇಣು ಹಾಕಿಕೊಂಡು ಅವರದೆ ತೋಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ್ತನಿಗೆ ಒಟ್ಟು 2ಎ.37ಗುಂಟೆ ಜಮಿನಿದ್ದು ಪಿ.ಕೆ.ಪಿ.ಎಸ್ ಬ್ಯಾಕೋಡ ಬ್ಯಾಂಕಿನಲ್ಲಿ ಎರಡು ಲಕ್ಷ ಎಂಬತ್ತು ಸಾವಿರ ಸಾಲವಿತ್ತು. ಮೃತ್ತನ ಮಡದಿ …
Tag:
FORMER
-
-
ತಾಲೂಕಿನ ಅಂತರಗಂಗಿ ಗ್ರಾಮದ ರೈತ ಸಂಜಯಕುಮಾರ ಭವಾನೆಪ್ಪ ಮಾಶ್ಯಾಳ (34) ಮೂಲತಃ ಒಕ್ಕಲುತನ ವೃತ್ತಿ ಯಾಗಿದ್ದು ಉತ್ತಮ ಬೆಳೆ ನೀರಿಕ್ಷೆಯಲ್ಲಿದ್ದ ಆತನಿಗೆ ತಕ್ಕ ಮಟ್ಟಿಗೆ ಬೆಳೆ ಬರದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಿಂದಗಿ : 3 ಎಕರೆ 12 ಗುಂಟೆ ಯಲ್ಲಿ ರೈತಾಪಿ …