ಆಲಮೇಲ: ನೂತನ ತಾಲ್ಲೂಕಿನ ದೇವರನಾವದಗಿ ಗ್ರಾಮದಲ್ಲಿ ರೌಡಿ ಶೀಟರ್ ಮಾಳು ತಂದೆ ಯಮನಪ್ಪ ಮೇತ್ರಿ (38) ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ. ಕೋಲೆಯಾದ ವ್ಯಕ್ತಿ ಹಲವು ವರ್ಷಗಳಿಂದ ರೌಡಿ ಶೀಟರ್ ಆಗಿದ್ದು ಕೆಲವೇ ದಿನಗಳ ಹಿಂದೆ ಸೇರವಾಸ ಅನುಭವಿಸಿ ಬಂದಿದ್ದ. ಹತ್ಯೆ …