ಅಂಬುಲೆನ್ಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ
ಸಿಂದಗಿ: ಸಿಂದಗಿಯಿಂದ ಕಲಬುರ್ಗಿಗೆ ತೆರಳುತ್ತಿದ್ದ ಅಂಬುಲೆನ್ಸ್ ಕಲಬುರ್ಗಿ ಮಾರ್ಗದಿಂದ ಬರುತ್ತಿರೋ ಲಾರಿಗೆ ರಭಸವಾಗಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೆ ಪ್ರಾಣ ಬಿಟ್ಟ ಚನ್ನು ರಾಯಚೂರು (ಗಾಣಗೇರ).ವಯಾ 26. ಸಾ.ಅಂತರಗಂಗಿ ಗ್ರಾಮದವನು ಎನ್ನಲಾಗಿದೆ. ಯರಗಲ್ಲ ಗ್ರಾಮದ ಹತ್ತಿರ ಘಟನೆ ನಡೆದಿದೆ. ಮನಗೂಳಿ ಆಸ್ಪತ್ರೆಯಲ್ಲಿ ಅಂಬುಲೆನ್ಸ್…
