Friday, 23 October 2026 — ವೇಗದೂತ
BREAKING NEWS
Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ
News

ಮೇಸ್ತ್ರಿ ಎಂದೆ ಖ್ಯಾತಿಯಾದ ಶಂಕರಗುರು ಇನ್ನಿಲ್ಲ

ನಗರದ ಕಟ್ಟಡ ಕಾರ್ಮಿ‍ಕರ ಒಡನಾಡಿ ಸಿಂದಗಿ ತಾಲೂಕಿನಲ್ಲಿ ನೂರಾರು ಕಟ್ಟಡಗಳನ್ನು ಕಟ್ಟಿದ  ಶಂಕರಗುರು ಗೌಂಡಿ (34)  ಹೃದಯಘಾತದಿಂದ  ನಿಧನರಾಗಿದ್ದಾರೆ. ಸಿಂದಗಿ : ಇಂದು ಬೆಳ್ಳಿಗ್ಗೆ ದಿನನಿತ್ಯದ ಕೆಲಸದಂತೆ ತನ್ನ ಕಾರ್ಮಿಕರನ್ನು ಕೆಲಸಕ್ಕೆ ಕಳುಹಿಸಿದ ಶಂಕರ ಮೇಸ್ತ್ರಿ ಎದೆ ನೋವು ಎಂದು ಸ್ಥಳಿಯ…

ನಗರದ ಕಟ್ಟಡ ಕಾರ್ಮಿ‍ಕರ ಒಡನಾಡಿ ಸಿಂದಗಿ ತಾಲೂಕಿನಲ್ಲಿ ನೂರಾರು ಕಟ್ಟಡಗಳನ್ನು ಕಟ್ಟಿದ  ಶಂಕರಗುರು ಗೌಂಡಿ (34)  ಹೃದಯಘಾತದಿಂದ  ನಿಧನರಾಗಿದ್ದಾರೆ.

ಸಿಂದಗಿ : ಇಂದು ಬೆಳ್ಳಿಗ್ಗೆ ದಿನನಿತ್ಯದ ಕೆಲಸದಂತೆ ತನ್ನ ಕಾರ್ಮಿಕರನ್ನು ಕೆಲಸಕ್ಕೆ ಕಳುಹಿಸಿದ ಶಂಕರ ಮೇಸ್ತ್ರಿ ಎದೆ ನೋವು ಎಂದು ಸ್ಥಳಿಯ ಖಾಸಗಿ ಆಸ್ಪತ್ರೆಗೆ ತೆರಳಿದಾಗ ದೂರದ ಪ್ರಥಮ ಚಿಕೀತ್ಸೆ ನೀಡಿದ ವೈದ್ಯರು  ಮುಂದಿನ ಚಿಕೀತ್ಸೆಗೆ  ವಿಜಯಪುರಕ್ಕೆ ಹೋಗುವಂತೆ ಸೂಚಿಸಿದ್ದಾರೆ. ವಿಜಯಪುರಕ್ಕೆ ತೆರಳುವ ಸಂದರ್ಭದಲ್ಲಿ ಹಾದಿ ಮದ್ಯ ಕೊನೆಯುಸಿರೆಳದಿದ್ದಾರೆ. ಶಂಕರಗುರು ಇವರಿಗೆ ಇಬ್ಬರು ಸುಪುತ್ರಿಯರು ಹಾಗೂ ಒಬ್ಬ ಪುತ್ರ, ಧರ್ಮಪತ್ನಿ   ಅವರ ಅಗಲಿಕೆಯಿಂದ  ಅವರ ಕುಟುಂಬ ರೋದನೆಯಲ್ಲಿದೆ. ಅವರ ಅಪಾರ  ಕಾರ್ಮಿಕರಿಗೆ ಸುದ್ದಿ ತಿಳಿದು ದಿಗ್ಬ್ರಮೆಗೊಳಗಾಗಿದ್ದಾರೆ. 

vegadhut@gmail.com.

Leave a comment