ಪೋಟೊ ಪ್ರಚಾರಕ್ಕಿಂತ ಕೆಲಸಗಳು ಪ್ರಚಾರ ಪಡಿಯಬೇಕು ; ಅಶೋಕ ಮನಗೂಳಿ
ಸಿಂದಗಿ: ನಗರದ ನಾವು ಜನಪ್ರತಿನಿಧಿಯಾದವರು ಅಂದುಕೊಂಡಂತೆ ಇನ್ನು ಅಭಿವೃದ್ದಿಯಾಗಿಲ್ಲ ಜನರ ಬಗ್ಗೆ ಊರಿನ ಬಗ್ಗೆ ಬಹಳಷ್ಟು ಕಳಕಳಿ ಬೇಕು ಬರೀ ಪ್ರಚಾರಕ್ಕಾಗಿ ಒಂದು ಪೋಟೋ ತೆಗೆಸಿಕೊಂಡು ಪ್ರಚಾರ ತೆಗೆದುಕೊಂಡರೆ ಸಾಲದು, ನಾವು ಮಾಡಿದಂತ ಕೆಲಸಗಳು ಪ್ರಚಾರವಾಗಬೇಕು ಎನ್ನುವ ದೇಹ ದೋರಣೆ ಹೊಂದಿದ್ದಾಗ…
