ನಿಮ್ಮಗೆ ಸಂಪೂರ್ಣ ಸಹಕಾರ ನೀಡುವೆ ಉತ್ತಮವಾದ ಸವಲತ್ತು ಜನರಿಗೆ ನೀಡಿ : ಶಾಸಕ ಅಶೋಕ ಮನಗೂಳಿ
ನಾನು ಸ್ವಾಗತ.ಸನ್ಮಾನ,ಭಾಷಣ, ಮಾಡಲು ನಾನು ಇಲ್ಲಿಗೆ ಬಂದಿಲ್ಲ ನನ್ನ ಅಧಿಕಾರ ಅವಧಿಯಲ್ಲಿ ಸಿಂದಗಿ ಮತಕ್ಷೇತ್ರದಲ್ಲಿರುವ ಎಲ್ಲ ಸಾರ್ವಜನಿಕ ಆಸ್ಪತ್ರೆಗಳು ಉತ್ತಮವಾಗಿ ನಡೆಯಬೇಕು ಅಷ್ಟೇ ಎಂದು ಶಾಸಕ ಅಶೋಕ ಮನಗೂಳಿ ಎಚ್ಚರಿಸಿದರು.. ಸಿಂದಗಿ : 12 ಜೂನ್ 2023ರಂದು ಶಾಸಕ ಅಶೋಕ…
