ನಿರಂತರ ಮಳೆಗೆ ಕುಸಿದುಬಿದ್ದ ಮೇಲ್ಛಾವಣಿ ಕುಟುಂಬ ಬೀದಿಗೆ
ಕುಸಿದ ಮೇಲ್ಛಾವಣಿಯಿಂದ ಕುಟುಂಬ ಕಂಗಾಲು ಆಶ್ರಯಕ್ಕಾಗಿ ಪರದಾಡುತ್ತಿರುವ ಕುಟುಂಬದ ಸದಸ್ಯರು ನೇರವಾಗುವವರಾರು ಸಿಂದಗಿ : ಕಳೆದ ಒಂದು ವಾರದಿಂದ ಪಟ್ಟಣ ಮತ್ತು ಸುತ್ತಮುತ್ತ ಬಿಟ್ಟು ಬಿಡದೆ ಬರುತ್ತಿರುವ ಮಳೆ ಗುರುವಾರವೂ ಮುಂದುವರಿದಿದೆ. ಮಳೆಯ ಜೊತೆಯಲ್ಲಿ ಥಂಡಿ ಗಾಳಿ ಕೂಡ ಬೀಸುತ್ತಿದೆ. ತಾಲೂಕಿನ…
