ನಡ್ಡಾ ಆಗಮನಕ್ಕೆ ಕೇಸರಿ ಹೊತ್ತು ನಿಂತ ಸಿಂದಗಿ
ಸಿಂದಗಿ : ವಿಜಯ ಸಂಕಲ್ಪ ಯಾತ್ರೆಗೆ ಸಿದ್ಧತೆಗೊಂಡ ಸಿಂದಗಿ ಮತಕ್ಷೇತ್ರದಿಂದ 2023-ರ ಚುನಾವಣೆಗೆ ಅಧಿಕೃತ ರಣಕಹಳೆ ಬಿಜೆಪಿ ಮೂಡಿಸುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ನಾಳೆ ಬೆಳಿಗ್ಗೆ 10:೦೦ ಗಂಟೆಗೆ ಆಗಮಿಸಲಿದ್ದು ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ತೆರಳಿ ಲಿಂಗೈಕ್ಯ…
