Friday, 23 October 2026 — ವೇಗದೂತ
BREAKING NEWS
Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ Social ಸಿಂದಗಿಯಲ್ಲಿ ಆ.23ರಂದು ಅದ್ಧೂರಿ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ News ಅಕ್ಷರದ ಅಮರ ದೀಪ ಹೆಚ್.ಟಿ. ಕುಲಕರ್ಣಿ ಅವರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿ ನಮನ News ಅತಿ ಹೆಚ್ಚು ಮತದಾರರಿರುವ ಮತಗಟ್ಟೆಗಳ ಪರಿಷ್ಕರಣೆ ಕಾರ್ಯ ಯಶಸ್ವಿ: ಬಿಎಲ್‌ಒ ಗಳಿಗೆ ಸನ್ಮಾನ News News ಬಿಜೆಪಿ ಸಿಂದಗಿ ನಗರ ಅಧ್ಯಕ್ಷರಾಗಿ ಪ್ರಕಾಶ ನಂದಿಕೋಲ ಆಯ್ಕೆ ಜಿಲ್ಲೆ ಸಂಸದರ ಹೆಸರು ಕೈಬಿಟ್ಟಿದ್ದು ಉದ್ದೇಶ ಪೂರ್ವಕವಲ್ಲ; ಸಮ್ಮೇಳನ ಎಲ್ಲ ಕನ್ನಡಿಗರದ್ದು: ಹಾಸೀಂ ಪೀರ ವಾಲೀಕಾರ ಯುವ ನೋಟ ಕಟ್ಟಡ ಕಾರ್ಮಿಕರಿಗೆ ಟೀಶರ್ಟ್ ಕ್ಯಾಪ್ ವಿತರಣೆ. News ಬ್ಯಾಕೋಡ ಗ್ರಾಮದ ರೈತ ಆತ್ಮಹತ್ಯೆ
Uncategorized

ಸೈಲೆಂಟ್ ಇದ್ದ ಜೆಡಿಎಸ್ ವೈಲೆಂಟ್ | ಜೆಡಿಎಸ್ ನೂತನ ಪಧಾಧಿಕಾರಿಗಳ ಆಯ್ಕೆ

ಸಿಂದಗಿ : ಸಿಂದಗಿ ಮತಕ್ಷೇತ್ರದ ಸಿಂದಗಿ ತಾಲೂಕು ಮತ್ತು ಆಲಮೇಲ ತಾಲೂಕಿನ ಜಾತ್ಯಾತೀತ ಜನತಾ ದಳದ ಪದಾದಿಕಾರಿಗಳನ್ನಾಗಿ ನೇಮಕ  ಮಾಡಿ  ಜಿಲ್ಲಾ ಅಧ್ಯಕ್ಷರಾದ ಬಸನಗೌಡ ಎಸ್ ಮಾಡಗಿ ಆದೇಶ ಹೊರಡಿಸಿದ್ದಾರೆ. ದಾನಪಗೌಡ ತಂ: ಅಣ್ಣಾರಾಯಗೌಡ. ಚನಗೊಂಡ – ಸಿಂದಗಿ ತಾಲೂಕಾ ಅಧ್ಯಕ್ಷರು,…

ಸಿಂದಗಿ : ಸಿಂದಗಿ ಮತಕ್ಷೇತ್ರದ ಸಿಂದಗಿ ತಾಲೂಕು ಮತ್ತು ಆಲಮೇಲ ತಾಲೂಕಿನ ಜಾತ್ಯಾತೀತ ಜನತಾ ದಳದ ಪದಾದಿಕಾರಿಗಳನ್ನಾಗಿ ನೇಮಕ  ಮಾಡಿ  ಜಿಲ್ಲಾ ಅಧ್ಯಕ್ಷರಾದ ಬಸನಗೌಡ ಎಸ್ ಮಾಡಗಿ ಆದೇಶ ಹೊರಡಿಸಿದ್ದಾರೆ.
ದಾನಪಗೌಡ ತಂ: ಅಣ್ಣಾರಾಯಗೌಡ. ಚನಗೊಂಡ – ಸಿಂದಗಿ ತಾಲೂಕಾ ಅಧ್ಯಕ್ಷರು,  

ಮೋಮ್ಮದಸಾಬ ತಂ: ನಬಿಸಾಬ. ಉಸ್ತಾದ – ಆಲಮೇಲ ತಾಲೂಕಾ ಅಧ್ಯಕ್ಷರು,

ಸಂತೋಷ ತಂ: ಕಲ್ಲಪ್ಪ. ಶಿರಕನಳ್ಳಿ – ಸಿಂದಗಿ ತಾಲೂಕಾ ಯುವ ಘಟಕ ಅದ್ಯಕ್ಷರು,

ಕಾಶಿನಾಥ ತಂ: ರಾಮಣ್ಣ. ಕ್ಷತ್ರಿ – ಆಲಮೇಲ ತಾಲೂಕಾ ಯುವ ಘಟಕ ಅದ್ಯಕ್ಷರು,

 ಶ್ರೀಮತಿ ಜ್ಯೋತಿ ಗಂ: ಸದಾಶಿವ. ಗುಡಿಮನಿ – ಸಿಂದಗಿ ತಾಲೂಕಾ ಮಹಿಳಾ ಘಟಕದ ಅಧ್ಯಕ್ಷರು,

ನಿಂಗರಾಜ ತಂ: ಹಣಮಂತ್ರಾಯ. ಬಗಲಿ – ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು.

ವಿಜಯಪುರ,  ಗೂಂಡುರಾವ್ ತಂ: ಬಾಬಾಗೌಡ. ಪಾಟೀಲ – ಜಿಲ್ಲಾ ಉಪಾಧ್ಯಕ್ಷರು. ವಿಜಯಪುರ

ಮುಂದುವರೆದಂತೆ ಪಕ್ಷದ ದುರಿಣರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇನ್ನೂಳಿದ ಪಧಾದಿಕಾರಿಗಳನ್ನು ಮತ್ತು ಘಟಕಗಳ ಪದಾಧಿಕಾರಿಗಳನ್ನು ನೇಮಕ ಮಾಡಲು ತಾಲೂಕಾ ಅಧ್ಯಕ್ಷರಿಗೆ ಅಧಿಕಾರ ನೀಡಲಾಗಿರುತ್ತದೆ. ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

vegadhut@gmail.com.

Leave a comment