ಅಭಿವೃದ್ಧಿ ಪಡಿಸದೆ ಲೇಔಟ್ ಮಾಡಿರುವವರಿಗೆ ನೋಟಿಸ್ | ಖಾತಾ ಬದಲಾವಣೆ ಸಾಮಾನ್ಯ ಸಭೆಯಲ್ಲಿ ಅಂತಿಮ
ಸಿಂದಗಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಹಲವು ಜನಪರ ಉಪಯೋಗ ಹಾಗೂ ಪುರಸಭೆ ಹಣಕಾಸು ಕೂಡಿಕರಣದ ಹಿತದೃಷ್ಟಿಯಿಂದ ಹಲವಾರು ಬದಲಾವಣೆಗಳನ್ನು ನೂತನ ಅಧ್ಯಕ್ಷ ಶಾಂತವೀರ ಬಿರಾದಾರ ನೇತೃತ್ವದಲ್ಲಿ ತಗೆದುಕೋಳ್ಳಲಾಯಿತು. ಸಿಂದಗಿ : ಪುರಸಭೆಯ ಸಾಮಾನ್ಯ ಸಭೆಯ ವಿಷಯಗಳಲ್ಲಿ ಸಂಬಂದಿಸಿದಂತೆ ಮಹತ್ವದ ನಿರ್ಣಯ ಖಾತಾ…
