ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷರಾಗಿ ಖಲೀಲ ಬಡಿಗೇರ ಆಯ್ಕೆ
ಸಿಂದಗಿ : ರಾಜ್ಯದ ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಜೆ.ಎಸ್.ಮಂಜುನಾಥ ಇವರ ಅನುಮೋದನೆಯ ಅನ್ವಯ ಪಟ್ಟಣದ ಆಟೋ ಚಾಲಕ ಖಲೀಲ ಬಂದೇನಮಾಜ ಬಡಿಗೇರ ಇವರನ್ನು ಸಿಂದಗಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅಧ್ಯಕ್ಷ ಮಹ್ಮದ್ ಹನೀಫ್…
