ಶರಣಪ್ಪ ಕಕ್ಕಳಮೇಲಿಯ ತಲೆ ಮೇಲೆ ಕಲ್ಲೇಸೆದು ಕೊಲೆ
ಬಸ್ಸ್ ನಿಲ್ದಾಣದ ಎದುರಿಗಿರುವ ಸರ್ಕಾರಿ ಶಾಲಾ ಕೊಠಡಿ ಎದುರಿಗೆ ಕಲ್ಲಿಂದ ತಲೆಗೆ ಜಜ್ಜಿ ಕೊಲೆ ಮಾಡಲಾಗಿದೆ. ಸಿಂದಗಿ : ಮಾತಕ್ಷೇತ್ರದ ಮಲಘಾಣ ಗ್ರಾಮದ ರಾಜಕೀಯ ಮುಖಂಡ ಶರಣಪ್ಪ ಅಪ್ಪಣ್ಣ ಕಕ್ಕಳಮೇಲಿ ವಯಾ 45 ಅನುಮಾನಾಸ್ಪದವಾಗಿ ರಾತ್ರಿಹೊತ್ತು ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.…
