13 ಮತ್ತು 14ನೆಯ ಘಟಿಕೋತ್ಸವದಲ್ಲಿ ಸುಧಾ ಹರವಾಳ ಮತ್ತು ನಜ್ಮಾ ಮಣೂರಗೆ ಚಿನ್ನದ ಪದಕ
ಸಿಂದಗಿ: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಅಡಿಯಲ್ಲಿ ನಡೆಯುವ ಬಿ.ಎಸ್.ಡಬ್ಲ್ಯೂ ಕೋರ್ಸಿನ 2021-22 ಮತ್ತು ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ ಸಿಂದಗಿಯ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯವು, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಜರುಗಿದ 13 ಮತ್ತು 14ನೆಯ ಘಟಿಕೋತ್ಸವದಲ್ಲಿ…
