ಅನಾಮಧೇಯ ಶವ ಪತ್ತೆ | ಕಬ್ಬಿನ ಟೋಳಿಯವನು ಎಂಬ ಶಂಕೆ
ಸಿಂದಗಿ : ನಗರದ ಬ್ಯಾಕೋಡ ರಸ್ತೆಯಲ್ಲಿರುವ ಪುರಸಭೆಯ ಕಸ ಸಂಗ್ರಹಣೆ ಘಟಕದ ಹತ್ತಿರ ಅನಾಮಧೇಯ ಶವ ಪತ್ತೆಯಾಗಿದೆ. ಸಿಂದಗಿ ಪೊಲೀಸ್ ಠಾಣೆಯ ಸಹಾಯಕ ವೃತ್ತ ನಿರೀಕ್ಷಕ ಸೊಮೇಶ ಗೇಜ್ಜಿ ಹಾಗೂ ಸಿಬ್ಬಂದಿಗಳು ಪಂಚನಾಮೆ ಮಾಡುತ್ತಿದ್ದಾರೆ. ಶವದ ಬಗ್ಗೆ ಯಾವುದೇ ಮಾಹಿತಿ ಇಲ್ಲ…
