ದಾಬಾದಲ್ಲಿ ಕುಡಿದು ಬಸ್ಸಿಗೆ ಡಿಕ್ಕಿ ? | ಮೃತ ವ್ಯಕ್ತಿಯ ತಾಯಿಯ ಕೂಗು ಕೇಳುವವರಿಲ್ಲ.
ಸಿಂದಗಿ : ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದ ಹತ್ತಿರ ಘಟನೆ ನಡೆದಿದ್ದು ಸರ್ಕಾರಿ ಬಸ್ಸಿಗೆ ದ್ವಿಚಕ್ರ ವಾಹನ ಹಾಯ್ದು ಬೈಕ್ ಸವಾರ ಮೃತ್ತಪಟ್ಟಿದ್ದಾನೆ. ಸಿಂದಗಿ ಯಿಂದ ವಿಜಯಪುರ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ಸಿಗೆ ಅಲ್ಲಿರುವ ದಾಬಾದಿಂದ ಕುಡಿದು ಬರುತ್ತಿರುವಾಗ ಘಟನೆ ನಡೆದಿದೆ.…
