ಬ್ರಹ್ಮದೇವನಮಡು : ಸಿಂದಗಿ ತಾಲೂಕಿನ ಢವಳಾರ ಗ್ರಾಮದಲ್ಲಿ ಮೂರು ವಷ೯ಕ್ಕೊಮ್ಮೆ ನಡೆಯುವ ಗ್ರಾಮದೇವತೆ ಹಾಗೂ ಅಮೋಘಸಿದ್ದೇಶ್ವರ ಜಾತ್ರಾ ಮಹೋತ್ಸವ ಡಿ.19 ರಿಂದ 21ರವರೆಗೆ ವಿಜೃಂಭಣೆಯಿAದು ಜರುಗುವದು.
ಡಿ.19 ರಂದು ಬೆಳಗ್ಗೆ 4 ಗಂಟೆಗೆ ಶ್ರೀ ಅಮೋಘಸಿದ್ದೇಶ್ವರ ಹೇಳಿಕೆ ನಡೆಯುವದು.ಡಿ.20 ರಂದು ಬೆಳಗ್ಗೆ 5 ಗಂಟೆಗೆ ಶ್ರೀ ಗ್ರಾಮದೇವತೆ ಗಂಗಸ್ಥಳಕ್ಕೆ ಹೋಗಿ ನಂತರ ನಡುಊರು ಲಕ್ಷ್ಮೀಗುಡಿ ಹತ್ತಿರ ಬಂದು ನೆಲಸುವುದು.ಡಿ.20 ರಂದು ರಾತ್ರಿ ೧೦ ಗಂಟೆಗೆ ನಾಲತವಾಡದ ಸಿದ್ದು ಅವರ ಭವ್ಶ ರಂಗ ಸಜ್ಜಿಕೆಯಲ್ಲಿ ರತ್ನ ಮಾಂಗಲ್ಶ ಅಥಾ೯ತ್ ಕಳ್ಳ ಗುರು ಸುಳ್ಳ ಶಿಷ್ಶ ಎಂಬ ಸುಂದರ ಸಾಮಾಜಿಕ ನಾಟಕ ಪ್ರದಶ೯ನವಾಗಲಿದೆ.
ಡಿ. 21 ರಂದು ಬೆಳಗ್ಗೆ ಲಕ್ಕಮ್ಮದೇವಿ ಗುಡಿಯಿಂದ ಗ್ರಾಮದೇವತೆ ದೇವಸ್ಥಾನಕ್ಕೆ ಬಾಜ ಬಜಂತ್ರಿ,ಡೊಳ್ಳಿನ ವಾಲಗದೊಂದಿಗೆ ಬಂದು ತಲಪುವುದು.ನಂತರ 10 ಗಂಟೆಗೆ ಚಂಡಿ ಹೋಮ,ನೂತನ ದೇವಸ್ಥಾನಕ್ಕೆ ಕಳಸಾರೋಹಣ ಕಾಯ೯ಕ್ರಮ ನೆರವೇರಿಸಲಾಗುವದು ಎಂದು ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
